Search
  • Follow NativePlanet
Share
ಮುಖಪುಟ » ಸ್ಥಳಗಳು » ಜಶ್ಪುರ್ » ಆಕರ್ಷಣೆಗಳು » ಬದಲ್ಖೋಲೆ ಅಭಯಾರಣ್

ಬದಲ್ಖೋಲೆ ಅಭಯಾರಣ್, ಜಶ್ಪುರ್

2

ಬದಲ್ಖೋಲೆ ಅಭಯಾರಣ್ ಅಥವಾ ಅಭಯಾರಣ್ಯವು ಛತ್ತೀಸ್ ಘಢದ ಜಶ್ ಪುರ್ ಜಿಲ್ಲೆಯ ರಾಯ್ ಪುರ್ ದಿಂದ 160 ಕಿ.ಮೀ ದೂರದಲ್ಲಿದೆ. ಈ ಅಭಯಾರಣ್ಯವು  ಈಬ್ ಮತ್ತು ದೂರ್ಕಿ ನದಿಗಳ ದಡದ ಮೇಲೆ ನಿರ್ಮಿಸಲ್ಪಟ್ಟಿದೆ.

ಈ ಪ್ರದೇಶವು ಸಸ್ಯ ಮತ್ತು ಪ್ರಾಣಿ ಸಂಪತ್ತಿನಿಂದ ಸಮೃದ್ಧವಾಗಿದೆ ಮತ್ತು ಪ್ರದೇಶದ ಬಹುತೇಕ ಭಾಗ ಸಾಲ್ ಮರಗಳಿಂದ ಮುಚ್ಚಲ್ಪಟ್ಟಿದೆ. ಕೋತಿಗಳು , ಕರಡಿ , ತೋಳ , ಕತ್ತೆಕಿರುಬ , ಹುಲಿಗಳು, ಅರಣ್ಯ ಬೆಕ್ಕು , ನರಿಗಳು ಇತ್ಯಾದಿ ಪ್ರಾಣಿಗಳ ಒಂದು ದೊಡ್ಡ ಜಾಲವನ್ನೇ ಈ ಅಭಯಾರಣ್ಯದಲ್ಲಿ ಪತ್ತೆಹಚ್ಚಿಬಹುದು! ವಲಸೆ ಹಕ್ಕಿಗಳನ್ನು ಸಹ ಇಲ್ಲಿ ಕಾಣಬಹುದು. ಈ ಸ್ಥಳದಲ್ಲಿನ ಆಹ್ಲಾದಕರ ಹವಾಗುಣ  ಪ್ರವಾಸಿಗರಿಗೆ ಒಂದು ಅನುಕೂಲಕರ  ಪ್ರಯಾಣ ಮಾಡಲು ಸಹಕರಿಸುತ್ತವೆ. ಈ ಸ್ಥಳಕ್ಕೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಜನವರಿಯಿಂದ ಜೂನ್ ತಿಂಗಳುಗಳು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed