ಬದಲ್ಖೋಲೆ ಅಭಯಾರಣ್ ಅಥವಾ ಅಭಯಾರಣ್ಯವು ಛತ್ತೀಸ್ ಘಢದ ಜಶ್ ಪುರ್ ಜಿಲ್ಲೆಯ ರಾಯ್ ಪುರ್ ದಿಂದ 160 ಕಿ.ಮೀ ದೂರದಲ್ಲಿದೆ. ಈ ಅಭಯಾರಣ್ಯವು ಈಬ್ ಮತ್ತು ದೂರ್ಕಿ ನದಿಗಳ ದಡದ ಮೇಲೆ ನಿರ್ಮಿಸಲ್ಪಟ್ಟಿದೆ.
ಈ ಪ್ರದೇಶವು ಸಸ್ಯ ಮತ್ತು ಪ್ರಾಣಿ ಸಂಪತ್ತಿನಿಂದ ಸಮೃದ್ಧವಾಗಿದೆ ಮತ್ತು ಪ್ರದೇಶದ ಬಹುತೇಕ ಭಾಗ ಸಾಲ್...
ಈ ಪ್ರದೇಶದಲ್ಲಿ ಹಲವಾರು ಜಲಪಾತಗಳಿದ್ದು ಅವುಗಳಲ್ಲಿ ಕೆಲವು, ರಾಜ್ ಪುರಿ ಜಲಪಾತ, ಧನ್ ಪುರಿ ಜಲಪಾತ , ರಾಣಿ ದಹ್ ಜಲಪಾತ, ಬೃಂಗರಾಜ್ ಜಲಪಾತ,, ಗುಲ್ಲು ಜಲಪಾತ , ಛುರಿ ಜಲಪಾತ ಮತ್ತು ಬನೆ ಜಲಪಾತ ಪ್ರಮುಖವಾದವುಗಳು.
ಬೃಂಗರಾಜ್ ಜಲಪಾತವು ಜಿಲ್ಲೆಯ ಮುಖ್ಯ ಭಾಗದಿಂದ 15 ಕಿ.ಮೀ ದೂರದಲ್ಲಿರುವ ಜನಪ್ರಿಯ ಪ್ರವಾಸಿ...
ಕುದಿಯರಾಣಿ ಕೀ ಗುಫಾ ಅಥವಾ ಗುಹೆ, ಜಶ್ ಪುರ್ ದ ಅತ್ಯಂತ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ . ಈ ಸ್ಥಳವು ಐತಿಹಾಸಿಕ ಮಹತ್ವವನ್ನು ಹೊಂದಿದೆ . ಇದು ಜಶ್ ಪುರ್ ನಗರದ ಬಗಿಚಾ ಹಳ್ಳಿಯಿಂದ 17 ಕಿ. ಮೀ ದೂರದಲ್ಲಿದೆ. ಈ ಗುಹೆಗಳನ್ನು ಬೆಟ್ಟಗಳಲ್ಲಿ ಕಾಣಬಹುದು.
ಫೂಲೋನ್ ಕಿ ಘಾಟೀ ಎಂದೂ ಪ್ರಸಿದ್ದವಾಗಿರುವ ಲೋರೊ ಘಾಟಿ, ಜಶ್ ಪುರ್ ನಗರ ರಿಂದ 15 ಕಿ.ಮೀ ದೂರದಲ್ಲಿದೆ. ಈ ಸ್ಥಳವು ಸುಂದರ ಹೂವುಗಳಿಂದ ಅಲಂಕೃತವಾಗಿರುವ ಒಂದು ಸುಂದರ ಗಿರಿಧಾಮ. ಮೂಲರೂಪ ಜಲಪಾತಗಳು ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಿದ್ದು ಈ ಸ್ಥಳದ ಸೌಂದರ್ಯವನ್ನು ಹೆಚ್ಚಿಸಿವೆ..
ಕುಂಕುರಿಯಲ್ಲಿರುವ ಕ್ಯಾಥೆಡ್ರಲ್ ಚರ್ಚ್ ಏಷ್ಯಾದಲ್ಲಿ ಎರಡನೇ ಸ್ಥಾನವನ್ನು ಹೊಂದಿದೆ. ಈ ಚರ್ಚ್ನ್ನು 1962 ರಲ್ಲಿ ಸ್ಥಾಪಿಸಲಾಯಿತು ಮತ್ತು 1979 ರಲ್ಲಿ ಉದ್ಘಾಟಿಸಲಾಯಿತು.ಈ ಚರ್ಚ್ನ ಆಕಾರವು ಕಮಾನಿನ ರೂಪದಲ್ಲಿದೆ ಮತ್ತು ಇಲ್ಲಿ ಏಳು ಕಮಾನಿನ ಮೇಲ್ಛಾವಣಿಗಳುಮತ್ತು ಏಳು ಪವಿತ್ರ ಸಂಕೇತಗಳಿವೆ. ಇವುಗಳನ್ನು ಕಬ್ಬಿಣದಿಂದ...
ಬೆಲ್ ಮಹಾದೇವ್, ಜಶ್ ಪುರ್ ನಗರ ರಿಂದ 2 ಕಿ. ಮೀ ದೂರದಲ್ಲಿ ಗುಡ್ಡಗಾಡು ಪ್ರದೇಶದ ಮೇಲೆ ನೆಲೆಗೊಂಡಿರುವ ಒಂದು ಧಾರ್ಮಿಕ ಸ್ಥಳವಾಗಿದೆ . ಇದು ಒಂದು ಗುಹೆಯಾಗಿದ್ದು ಭಗವಾನ್ ಶಿವನಿಗೆ ಸಮರ್ಪಿಸಲಾಗಿದೆ. ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ , ಅನೇಕ ಭಕ್ತರು ಶಿವನ ಆಶೀರ್ವಾದವನ್ನು ಪಡೆಯಲು ಇಲ್ಲಿ ಭೇಟಿ ನೀಡುತ್ತಾರೆ.
ಸ್ನೇಕ್ ಪಾರ್ಕ್, ದೊಡ್ಡ ಸಂಖ್ಯೆಯಲ್ಲಿ ವಿವಿಧ ಹಾವುಗಳನ್ನು ಹೊಂದಿದೆ ಮತ್ತು ಇದು ತಪಕರಾ ಪ್ರದೇಶದಲ್ಲಿ ನೆಲೆಗೊಂಡಿದೆ . ಈ ಪ್ರದೇಶವು ನಾಗಲೋಕ ಎಂದು ಕೂಡ ಕರೆಯಲ್ಪಟ್ಟಿದೆ. ಇಲ್ಲಿ ಕಂಡುಬರುವ ಕೆಲವು ಹಾವುಗಳೆಂದರೆ ಭಾರತೀಯ ನಾಗರ , ಸಾಮಾನ್ಯ ಕಟ್ಟುಹಾವು , ಸಾಮಾನ್ಯ ನಾಗರ/ ಸರ್ಪ ಮೊದಲಾದವುಗಳು.
ಸೋಗ್ರ ಅಘೋರ ಆಶ್ರಮ ಅವಧೂತ ಭಗವಾನ್ ಶ್ರೀ ರಾಮನಿಗೆ ಸಮರ್ಪಿಸಲಾಗಿದೆ . ಇದು ಜಶ್ ಪುರ್ ನಗರದಿಂದ ದೂರದಲ್ಲಿ ನೆಲೆಗೊಂಡಿದೆ . ಭಗವಾನ್ ಅಘೋರೇಶ್ವರನ ಜೀವನ ತತ್ವಗಳನ್ನು ಅನುಸರಿಸಲು ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಾರೆ.