Search
  • Follow NativePlanet
Share
ಮುಖಪುಟ » ಸ್ಥಳಗಳು » ಜಲಂಧರ್ » ತಲುಪುವ ಬಗೆ

ತಲುಪುವ ಬಗೆ

ಜಲಂಧರ್ ನಗರಕ್ಕೆ ಪಂಜಾಬಿನ ಪ್ರಮುಖ ನಗರಗಳಿಂದ ಮತ್ತು ಇತರ ರಾಜ್ಯಗಳಿಂದಲೂ ಬಸ್ ಸೌಲಭ್ಯವಿದೆ. ಪ್ರವಾಸಿಗರು ತಮ್ಮ ಅನುಕೂಲಕ್ಕೆ ತಕ್ಕಂತೆ ವಿವಿಧ ರೀತಿಯ ಬಸ್ಸುಗಳು ಪ್ರಮುಖವಾಗಿ ವೊಲ್ವೋ, ಡಿಲಕ್ಸ್ ಮತ್ತು ಸೆಮಿ ಡಿಲಕ್ಸ್ ಬಸ್ಸಿನ್ನು ಆಯ್ಕೆ ಮಾಡಿಕೊಳ್ಳಬಹುದು..