ಮಹಾರಾಷ್ಟ್ರವನ್ನು ಆಳಿದ ಅರಸನಾದ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ, ಸಾಧನೆ, ಹೋರಾಟ ಹಾಗೂ ಕೊಡುಗೆಗಳನ್ನು ತಿಳಿಸುವ, ವ್ಯಕ್ತಪಡಿಸುವ ಅತ್ಯಂತ ಸುಸಜ್ಜಿತ ವಸ್ತು ಸಂಗ್ರಹಾಲಯ ಇದಾಗಿದೆ. ಇವರ ಜೀವನವನ್ನು ಇಲ್ಲಿ ಸಾಕಷ್ಟು ಭಾವಚಿತ್ರ ಹಾಗೂ ಮೂರ್ತಿಗಳ ಮೂಲಕ ಪ್ರಚುರಪಡಿಸಲಾಗಿದೆ. ಇಗತ್ಪುರಿಯ ಧವನ್ ಪಟ್ಟಣದಿಂದ ಈ ವಸ್ತು ಸಂಗ್ರಹಾಲಯವು 30 ಕಿ.ಮೀ. ದೂರದಲ್ಲಿದೆ.


Click it and Unblock the Notifications