Search
 • Follow NativePlanet
Share
ಮುಖಪುಟ » ಸ್ಥಳಗಳು » ಹೋಶಂಗಾಬಾದ್ » ಆಕರ್ಷಣೆಗಳು » ಸತ್ಪುರ ನ್ಯಾಷನಲ್ ಪಾರ್ಕ್

ಸತ್ಪುರ ನ್ಯಾಷನಲ್ ಪಾರ್ಕ್, ಹೋಶಂಗಾಬಾದ್

1

ಹುಲಿ ಸಂರಕ್ಷಣೆಗೆ ಪ್ರಸಿದ್ಧವಾದ ಸತ್ಪುರ ರಾಷ್ಟ್ರೀಯ ಉದ್ಯಾನವನ, ವಿವಿಧ ರೀತಿಯ ಸಸ್ಯ ಹಾಗೂ ಪ್ರಾಣಿಗಳ ನಿವಾಸವಾಗಿದೆ. ಇದು ಭಾರತದಲ್ಲಿನ ಅಭಿವೃದ್ಧಿ ಹೊಂದದಿರುವ ಅಭಯಾರಣ್ಯವೆಂದು ತಿಳಿಯಲ್ಪಡುತ್ತದೆ. ಹುಲಿ ಸಂತತಿಯ ರಕ್ಷಣೆಗೊಸ್ಕರ ಇದನ್ನು ಸ್ಥಾಪಿಸಲಾಯಿತು. ಈ ಉದ್ಯಾನವನವು ಕೊರಕಲು ಭೂಭಾಗ, ಆಳವಾದ ಕಣಿವೆ, ಜಲಪಾತ ಹಾಗೂ ಚಿಕ್ಕ ಕಂದಕಗಳಿಂದ ಕೂಡಿದೆ. ಈ ಪಾರ್ಕ್ ನಲ್ಲಿ ಸಂಚರಿಸುವಾಗ ಕಾಣಸಿಗುವ ಮರಳುಗಲ್ಲಿನ ದಿಬ್ಬೆಗಳು,  ದಟ್ಟವಾದ ಹಚ್ಚ ಹಸುರಿನಿಂದ ಕೂಡಿದ ಸಾಲ್ ಮರಗಳ ಕಾಡುಗಳು  ಹಾಗೂ ವಿಶಾಲವಾದ ತವ ಜಲಾಶಯವನ್ನು ನೋಡಿ ಆಶ್ಚರ್ಯವಾಗುವುದು. ಸತ್ಪುರ ನ್ಯಾಷನಲ್ ಪಾರ್ಕ್ ನಲ್ಲಿ ಚುಕ್ಕಿಗಳುಳ್ಳ ಜಿಂಕೆ, ಮುಳ್ಳುಹಂದಿ, ಹುಲಿ, ಚಿರತೆ, ಮೊಸಳೆ ಮುಂತಾದುವುಗಳನ್ನು ಕಾಣಬಹುದು.

ಇಲ್ಲಿನ ಆಕರ್ಷಣೆಗಳೆಂದರೆ ಕಪ್ಪು ಚಿಗರೆ ಮತ್ತು ಬೃಹತ್ ಅಳಿಲು. ಇಲ್ಲಿ ಬಹಳ ಸಂಖ್ಯೆಯಲ್ಲಿರುವ ಹಕ್ಕಿಗಳನ್ನು ನೋಡುವುದೇ ಒಂದು ಅದ್ಭುತ ಅನುಭವ. ಇಲ್ಲಿ ಸುಮಾರು 1300 ಕ್ಕೂ ಹೆಚ್ಚು ವರ್ಗದ ಸಸ್ಯಗಳಿದ್ದು ಇದರಲ್ಲಿ ಔಷಧೀಯ ಸಸ್ಯಗಳೂ ಸೇರಿವೆ. ಮಧ್ಯ ಭಾರತದಲ್ಲಿ ನಡೆದಾಡಲು ಅವಕಾಶವಿರುವ ಒಂದೇ ಒಂದು  ಹುಲಿ ರಕ್ಷಿತಾರಣ್ಯ ಇದಾಗಿದೆ. ನಾಲ್ಕು ಯಾತ್ರಿಗಳು ಒಬ್ಬ ತರಬೇತಿ ಪಡೆದ ವನ್ಯಜೀವಿ ತಜ್ಞನ ಜೊತೆಗೆ ರಕ್ಷಿತಾರಣ್ಯದಲ್ಲಿ ನಡೆದಾಡಬಹುದು. ಜನವರಿಯಿಂದ ಜೂನ್ ವರೆಗಿನ ಸಮಯ ಇಲ್ಲಿಗೆ ಭೇಟಿ ನೀಡಲು ಸೂಕ್ತವಾಗಿದೆ.

One Way
Return
From (Departure City)
To (Destination City)
Depart On
29 Sep,Tue
Return On
30 Sep,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
29 Sep,Tue
Check Out
30 Sep,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
29 Sep,Tue
Return On
30 Sep,Wed
 • Today
  Hoshangabad
  33 OC
  92 OF
  UV Index: 9
  Sunny
 • Tomorrow
  Hoshangabad
  32 OC
  89 OF
  UV Index: 9
  Partly cloudy
 • Day After
  Hoshangabad
  32 OC
  89 OF
  UV Index: 9
  Sunny