Search
  • Follow NativePlanet
Share
ಮುಖಪುಟ » ಸ್ಥಳಗಳು » ಗೋರಖ್ಪುರ್ » ಆಕರ್ಷಣೆಗಳು » ರಾಮಘಡ್ ತಾಲ್

ರಾಮಘಡ್ ತಾಲ್, ಗೋರಖ್ಪುರ್

1

ಸುಮಾರು 18 ಕಿ.ಮೀ ಉದ್ದ ಹಾಗೂ 723 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುವ ರಾಮಘಡ್ ತಾಲ್ ಸರೋವರ ಇನ್ನೊಂದು ಪ್ರೇಕ್ಷಣೀಯ ತಾಣವಾಗಿದೆ. ಈ ಸ್ಥಳದಲ್ಲಿ ರಾಮಘಡ ಎಂಬ ಊರಿತ್ತೆಂದೂ, ಯಾವುದೋ ಕಾರಣದಿಂದ ಆ ಊರು ಇದ್ದಕ್ಕಿದ್ದಂತೆ ನಲಕ್ಕೆ ಕುಸಿದು ದೊಡ್ಡ ಗುಂಡಿಯುಂಟಾಯಿತೆಂದೂ, ಕಾಲಕ್ರಮೇಣ ಮಳೆನೀರು ಸಂಗ್ರಹವಾಗಿ ಈ ಸರೋವರ ಉದ್ಭವವಾಯಿತೆಂದೂ ಜನರು ಕಥೆ ಹೇಳುತ್ತಾರೆ.

ಇದೇ ಕಾರಣಕ್ಕಾಗಿ ಸರೋವರಕ್ಕೆ ರಾಮಘಡದ ಹೆಸರನ್ನೇ ಇಡಲಾಗಿದೆ. ಗೋರಖಪುರ ಹಾಗೂ ಸರೋವರದ ಆಚೆದಡದಲ್ಲಿರುವ ಕಾಸಿಯಾ ಊರಿಗೆ ಸಂಪರ್ಕ ನೀಡಲು ಲೋಹದ ಸೇತುವೆಯೊಂದನ್ನು ನಡುವೆ ಅಡ್ಡಲಾಗಿ ನಿರ್ಮಿಸಲಾಗಿದೆ. ಸರೋವರದ ದಡದುದ್ದಕ್ಕೂ ಹಲವು ಹಳ್ಳಿಗಳಿವೆ.  ಇಲ್ಲಿನ ಜನರು ಸರೋವರದಲ್ಲಿನ ಮೀನನ್ನು ಹಿಡಿದು ಜೀವನ ನಡೆಸುತ್ತಾರೆ.

ಆದರೆ ಇತ್ತೀಚಿನ ದಿನಗಳಲ್ಲಿ ಹಯಾಸಿಂತ್ ಎಂಬ ಪಾಚಿಯೊಂದು ಸರೋವರದಲ್ಲಿ ಹೇರಳವಾಗಿ ಬೆಳೆದು ಸರೋವರದಲ್ಲಿ ಮಡುಗಟ್ಟಿದೆ. ಆದರೆ ಈ ಪಾಚಿಯನ್ನು ತೆಗೆದು ಶುಚಿಗೊಳಿಸುವ ಕಾರ್ಯಕ್ಕೆ ಚಾಲನೆ ದೊರಕಿದ್ದು ಕೆಲವು ಕಾಲದ ಬಳಿಕ ಸರೋವರ ತನ್ನ ಹಿಂದಿನ ಸ್ಪಟಿಕತೆಯನ್ನು ಮರಳಿ ಪಡೆಯಲಿದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat