Search
  • Follow NativePlanet
Share
ಮುಖಪುಟ » ಸ್ಥಳಗಳು » ಗೋಪಾಲ್ಪುರ » ತಲುಪುವ ಬಗೆ »

ತಲುಪುವ ಬಗೆ ಗೋಪಾಲ್ಪುರ ರೈಲಿನ ಮೂಲಕ

ಗೋಪಾಲಪುರಕ್ಕೆ ಹತ್ತಿರದ ರೈಲ್ವೇ ನಿಲ್ದಾಣವೆಂದರೆ ಬೇರ್ಹಂಪುರ್ ರೈಲ್ವೆ ನಿಲ್ದಾಣ. ರೈಲ್ವೆ ನಿಲ್ದಾಣವು ಕಡಲತೀರದ ಪಟ್ಟಣದಿಂದ 16 ಕಿ. ಮೀ ದೂರದಲ್ಲಿದೆ. ಬೇರ್ಹಂಪುರ್ ರೈಲ್ವೆ ನಿಲ್ದಾಣಕ್ಕೆ ಗೋಪಾಲಪುರದಿಂದ ಟ್ಯಾಕ್ಸಿ ಮೂಲಕ ತಲುಪಬಹುದು. ಈ ನಿಲ್ದಾಣವು ಓರಿಸ್ಸಾ ರಾಜ್ಯದಿಂದ ಹಾದು ಹೋಗುವ ಎಲ್ಲಾ ಪ್ರಮುಖ ರೈಲುಗಳ ಸಂಪರ್ಕವನ್ನು ಹೊಂದಿದೆ.

ಇಲ್ಲಿರುವ ರೈಲುನಿಲ್ದಾಣಗಳು ಗೋಪಾಲ್ಪುರ