ಗ್ಯಾಂಗ್ಟಾಕ್ ಗೆ ಹತ್ತಿರದ ವಿಮಾನ ನಿಲ್ದಾಣ ಬಗ್ದೊರಾ ವಿಮಾನ ನಿಲ್ದಾಣ. ಇಲ್ಲಿ ಬಾಡಿಗೆ ಟ್ಯಾಕ್ಸಿ ಹಿಡಿದು ಗ್ಯಾಂಗ್ಟಾಕ್ ಗೆ ಪ್ರಯಾಣಿಸಬಹುದು. ರಾಷ್ಟ್ರದ ಬೇರೆ ಬೇರೆ ರಾಜ್ಯಗಳಿಂದ ಬಗ್ದೊರಾಗೆ ವಿಮಾನಗಳಿವೆ.