ಶಾಮಲಾಜಿ ದೇವಸ್ಥಾನವು, ಗಾಂಧೀನಗರದ ಬಳಿಯಿರುವ ಸಬರ್ಕಾಂತ ಜಿಲ್ಲೆಯಲ್ಲಿದೆ. ಸಾಕ್ಷಿ ಗೋಪಾಲ ಅಥವಾ ಗದಾಧರ ಇಲ್ಲಿನ ಪೂಜಾ ವಿಗ್ರಹವಾಗಿದೆ. ಕಾಗೆಗಳ ಮೂರ್ತಿಯನ್ನು ಪೂಜೆ ಮಾಡುವ ಕೆಲವೇ ದೇವಸ್ಥಾನಗಳಲ್ಲಿ ಇದು ಕೂಡಾ ಒಂದು. ವೈಷ್ಣವರ ಪ್ರಕಾರ, ಭಾರತದ 154 ಪ್ರಮುಖ ತೀರ್ಥಯಾತ್ರಾ ಸ್ಥಳಗಳಲ್ಲಿ ಶಾಮಲಾಜಿ ಕೂಡಾ ಒಂದು.


Click it and Unblock the Notifications