Search
  • Follow NativePlanet
Share
ಮುಖಪುಟ » ಸ್ಥಳಗಳು » ಫತೇಘರ್ ಸಾಹಿಬ್ » ತಲುಪುವ ಬಗೆ »

ತಲುಪುವ ಬಗೆ ಫತೇಘರ್ ಸಾಹಿಬ್ ರೈಲಿನ ಮೂಲಕ

ಫತೇಘರ್ ಸಾಹಿಬ್ ನಗರದಲ್ಲಿ ರೇಲ್ವೆ ನಿಲ್ದಾಣವಿದೆ. ಇದಕ್ಕೆ ಹತ್ತಿರವಿರುವ ಇನ್ನೊಂದು ಪ್ರಮುಖ ರೇಲ್ವೆ ನಿಲ್ದಾಣ ಎಂದರೆ ಸಿರಹಿಂದನ ರೇಲ್ವೆ ನಿಲ್ದಾಣ. ಇದು ಕೇವಲ 2.7 ಕೀ.ಮಿ ದೂರದಲ್ಲಿದೆ. ಇದರ ಹೊರತಾಗಿಯೂ ಈ ರೇಲ್ವೆ ನಿಲ್ದಾಣವು ಸಿರಹಿಂದ - ನಂಗಲ್ ರೇಲ್ವೆ ಲೇನನಲ್ಲಿದೆ. ಇಲ್ಲಿರುವ ಪ್ರಮುಖ ರೇಲ್ವೆಗಳೆಂದರೆ ಅಮೃತ ಸರ ಶತಾಬ್ದಿ, ಅಮೃತ ಸರ - ನವದೆಹಲಿ ಎಕ್ಸಪ್ರೆಸ್ಸ ಮತ್ತು ಛತ್ತೀಸಘರ ಎಕ್ಸಪ್ರೆಸ್ಸ ಮತ್ತು ಇನ್ನು ಅನೇಕ ರೇಲ್ವೆಗಳು ಸಿರಹಿಂದ ಜಂಕ್ಷನನಲ್ಲಿ ಕಂಡು ಬರುತ್ತವೆ.

ಇಲ್ಲಿರುವ ರೈಲುನಿಲ್ದಾಣಗಳು ಫತೇಘರ್ ಸಾಹಿಬ್