Search
  • Follow NativePlanet
Share
ಮುಖಪುಟ » ಸ್ಥಳಗಳು » ಫತೇಘರ್ ಸಾಹಿಬ್ » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ಫತೇಘರ್ ಸಾಹಿಬ್ ಆಕಾಶದ ಮೂಲಕ

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy

ಫತೇಘರ್ ಸಾಹಿಬ್ ನಗರದಲ್ಲಿ ವಿಮಾನ ನಿಲ್ದಾಣವಿಲ್ಲ. ಆದರೆ ಪ್ರವಾಸಿಗರು ಚಂಧಿಘರ ಅಥವಾ ಅಮೃತಸರನಿಂದ ವೈಮಾನಿಕ ಸೌಲಭ್ಯವನ್ನು ಪಡೆಯಬಹುದು. ಚಂದಿಘರನಿಂದ ಫತೇಘರ ಸಾಹಿಬ ನಗರವನ್ನು ತಲುಪಲು ಬಸ್ಸು ಮತ್ತು ಟ್ಯಾಕ್ಸಿ ವ್ಯವಸ್ಥೆಯಿದೆ. ಇದು 52 ನಿಮಿಷಗಳ ಪ್ರಯಾಣವಾಗಿದ್ದು, 42.4 ಕೀಲೊ ಮೀಟರ ದೂರದಲ್ಲಿದೆ. ಪ್ರವಾಸಿಗರಿಗೆ ಅಮೃತಸರದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯವಸ್ಥೆಯ ಸೌಲಭ್ಯ ಇದೆ. ಇದು ಫತೇಘರ ಸಾಹಿಬ ನಗರದಿಂದ 215.8 ಕಿ. ಮೀ ದೂರದಲ್ಲಿದ್ದು, ಸುಮಾರು 3.5 ಗಂಟೆಗಳ ಪ್ರಯಾಣ ಇದಾಗಿದೆ. ಇಲ್ಲಿಂದ ರಾಷ್ಟ್ರ ರಾಜಧಾನಿಯಾದ ದೆಹಲಿಯನ್ನು ತಲುಪಲು ಹೆಚ್ಚು ಕಡಿಮೆ 4 ಗಂಟೆ 26 ನಿಮಿಷಗಳು ಬೇಕು.