ಈರೋಡ್ ನಗರದಿಂದ ಹತ್ತಿರದ ವಿಮಾನ ನಿಲ್ದಾಣವೆಂದರೆ, ಈರೋಡ್ ನಿಂದ ಸುಮಾರು 85 ಕಿ.ಮೀ ದೂರದಲ್ಲಿರುವ ಕೊಯಮತ್ತೂರು ವಿಮಾನ ನಿಲ್ದಾಣ.