ಇಲ್ಲಿನ ಜಿಲ್ಲಾ ಕೇಂದ್ರ ಸ್ಥಳವಾದ ಮೋತಿಹಾರಿ ಬೇರೆ ಎಲ್ಲಾ ಸ್ಥಳಗಳಿಫ಼ೆ ಉತ್ತಮವಾದ ಸಂಪರ್ಕವನ್ನು ಸಾಧಿಸುತ್ತದೆ. ರಾಜ್ಯ ಸರ್ಕಾರಿ ಹಾಗೂ ಇನ್ನಿತರ ಖಾಸಗಿ ಬಸ್ ಗಳು ಇಲ್ಲಿಗೆ ಸಂಪರ್ಕ ಸೇತುಗಳಾಗಿವೆ. ಇದು ಪಟ್ನಾ ದಿಂದ 160 ಕಿ.ಮೀ ದೂರದಲ್ಲಿದೆ. ಹೀಗೆ ಇದು ರಸ್ತೆ ಸಾರಿಗೆಯ ಮೂಲ ತಲುಪಲು ಸುಲಭವಾದ ಸ್ಥಳವಾಗಿದೆ.