ಇದು ದಿಘಾದ ಪ್ರಸಿದ್ಧ ಕಡಲ ತೀರಗಳಲ್ಲಿ ಒಂದಾಗಿದೆ. ಇದರ ಅರ್ಧ ಭಾಗವು ಪಶ್ಚಿಮ ಬಂಗಾಳದ ರಾಜ್ಯದಲ್ಲಿದ್ದರೆ, ಇನ್ನರ್ಧ ಭಾಗವು ಒರಿಸ್ಸಾದ ರಾಜ್ಯದಲ್ಲಿದೆ. ಇಲ್ಲಿನ ದಿಗಂತದತ್ತ ಚಾಚಿದ ಸಸ್ಯವರ್ಗಗಳು ಮತ್ತು ಪೂರ್ವ ಘಟ್ಟದ ನೈಸರ್ಗಿಕ ಇಳಿಜಾರು ಪ್ರದೇಶಗಳು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ನೀವು ಧಿಘಾಕ್ಕೆ ಭೇಟಿ ನೀಡಿದಾಗ ಇಲ್ಲಿಗೆ ಭೇಟಿ ನೀಡಲೇ ಬೇಕು.


Click it and Unblock the Notifications