Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಘಾ » ಹವಾಮಾನ

ದಿಘಾ ಹವಾಮಾನ

ದಿಘಾಕ್ಕೆ ಭೇಟಿ ಕೊಡಲು ಯೋಗ್ಯವಾದ ಸಮಯ ಎಂದರೆ ಚಳಿಗಾಲ. ಇಲ್ಲಿ ಚಳಿಗಾಲವು ಅಹ್ಲಾದಕರ ಮತ್ತು ಆನಂದಮಯವಾಗಿರುತ್ತದೆ. ಆದರೆ ಚಳಿಗಾಲದಲ್ಲಿ ಇಲ್ಲಿ ವಾರಾಂತ್ಯದ ಸಮಯದಲ್ಲಿ ಹೆಚ್ಚಿನ ಜನಜಂಗುಳಿಯಿರುತ್ತದೆ.

ಬೇಸಿಗೆಗಾಲ

ಇಲ್ಲಿ ಬೇಸಿಗೆ ಕಾಲವು ಅಷ್ಟು ತೀವೃತೆಯನ್ನು ಹೊಂದಿರುವುದಿಲ್ಲ. ಇಲ್ಲಿ ಗರಿಷ್ಟ ತಾಪಮಾನವು ಸುಮಾರು 34 ಡಿಗ್ರಿಗಳಷ್ಟು ಇರುತ್ತದೆ.

ಮಳೆಗಾಲ

ಇಲ್ಲಿ ಮಳೆಗಾಲವು ಗಂಭೀರ ಪ್ರಮಾಣವನ್ನು ಹೊಂದಿರುತ್ತದೆ. ಈ ಸಮಯದಲ್ಲಿ ಇಲ್ಲಿನ ಪರಿಸರ ತುಂಬಾ ಸುಂದರವಾಗಿರುತ್ತದೆ. ದಿಘಾ ನಗರಕ್ಕೆ ಭೇಟಿ ನೀಡಲು ಇದು ಯೋಗ್ಯವಾದ ಸಮಯವಾಗಿದೆ.

ಚಳಿಗಾಲ

ಇಲ್ಲಿ ಚಳಿಗಾಲವು ಅಹ್ಲಾದಕರ ಮತ್ತು ಆನಂದಮಯವಾಗಿರುತ್ತದೆ. ಈ ಸಮಯದಲ್ಲಿ ಕನಿಷ್ಟ ತಾಪಮಾನವು 15 ಡಿಗ್ರಿ ಸೆಲ್ಸಿಯಸ್ ನಷ್ಟು ಇರುತ್ತದೆ.