ಇದು ಮಕ್ಕಳ ಮನರಂಜನೆಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಮಧ್ಯಾಹ್ನದ ಸಮಯದಲ್ಲಿ ಮಕ್ಕಳು ಇಲ್ಲಿಗೆ ಬಂದು ಮನರಂಜನೆ ಪಡೆಯಬಹುದು. ಇದು ಈ ಪ್ರದೇಶದಲ್ಲಿರುವ ಕೇವಲ ಒಂದೇ ಮರೈನ ಕೇಂದ್ರವಾಗಿದ್ದು, ಸಂಪೂರ್ಣ ಕ್ರಿಯಾತ್ಮಕ ಅಕ್ವೇರಿಯಂ ಹೊಂದಿದೆ. ಮತ್ತು ನಿರಂತರ ಸಾಗರ ಜಲ ಪ್ರಸರಣ ವ್ಯವಸ್ಥೆಯನ್ನು ಹೊಂದಿದೆ. ಇದನ್ನು ವರ್ಷ ಪೂರ್ತಿ ಪ್ರವಾಸಿಗರಿಗಾಗಿ ತೆರೆಯಲಾಗಿರುತ್ತದೆ. ಅಲ್ಲದೇ ಇಲ್ಲಿ ಅನೇಕ ಶೈಕ್ಷಣಿಕ ಮತ್ತು ಮನರಂಜನೆಯ ಕಾರ್ಯಕ್ರಮಗಳು ಮತ್ತು ಪ್ರದರ್ಶನಗಳು ನಡೆಯುತ್ತಿರುತ್ತದೆ.