Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಗ್ಬೋಯ್ » ತಲುಪುವ ಬಗೆ

ತಲುಪುವ ಬಗೆ

ದಿಗ್ಬೋಯ್ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 38 ಅಸ್ಸಾಂನ ಎಲ್ಲ ಭಾಗಗಳೊಂದಿಗೆ ಈ ಸ್ಥಳವನ್ನು ಬೆಸೆಯುತ್ತದೆ. ಇಲ್ಲಿನ ರಸ್ತೆಗಳು ಉತ್ತಮವಾಗಿವೆ. ಎಸಿ ಮತ್ತು ಎಸಿ ಇಲ್ಲದ ಬಸ್ಸುಗಳು ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ಲಭ್ಯವಿದೆ. ಟೂರಿಸ್ಟ್ ಕಾರ್ ಸೌಲಭ್ಯವನ್ನು ಕೂಡ ಪ್ರವಾಸಿಗರು ಬಳಸಿಕೊಳ್ಳಬಹುದು.