Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಗ್ಬೋಯ್ » ತಲುಪುವ ಬಗೆ »

ತಲುಪುವ ಬಗೆ ದಿಗ್ಬೋಯ್ ರೈಲಿನ ಮೂಲಕ

ದಿಗ್ಬೋಯ್ಗೆ ಸಮೀಪದ ರೈಲು ನಿಲ್ದಾಣ 40 ಕಿಮೀ ದೂರದಲ್ಲಿರುವ ತಿನ್ಸುಕಿಯ ರೈಲು ನಿಲ್ದಾಣ. ಇಲ್ಲಿಂದ ಗುವಹಟಿಗೆ ನಿಯಮಿತ ರೈಲು ಸಂಚಾರವಿದೆ. ಬ್ರಹ್ಮಪುತ್ರ ಮೇಲ್ ಮತ್ತು ರಾಜಧಾನಿ ಎಕ್ಸಪ್ರೆಸ್ ದಿಬ್ರೂಗರ್ಗೆ ಹೋಗುವ ಮಾರ್ಗದಲ್ಲಿ ತಿನ್ಸುಕಿಯಾದಲ್ಲಿ ನಿಲ್ಲುತ್ತದೆ. ಇಲ್ಲಿಂದ ಟ್ಯಾಕ್ಸಿ ಮೂಲಕ ದಿಗ್ಬೋಯ್ ತಲುಪಬಹುದು.

ಇಲ್ಲಿರುವ ರೈಲುನಿಲ್ದಾಣಗಳು ದಿಗ್ಬೋಯ್