Search
  • Follow NativePlanet
Share
ಮುಖಪುಟ » ಸ್ಥಳಗಳು » ಧೆಂಕನಲ್ » ತಲುಪುವ ಬಗೆ »

ತಲುಪುವ ಬಗೆ ಧೆಂಕನಲ್ ರೈಲಿನ ಮೂಲಕ

ಧೆಂಕನಲ್ ಗೆ ಹತ್ತಿರದ ರೈಲ್ವೆ ನಿಲ್ದಾಣ ಕಟಕ್ ನಲ್ಲಿ ನೆಲೆಗೊಂಡಿರುವ ರೈಲು ನಿಲ್ದಾಣವಾಗಿದೆ. ರಾಜ್ಯದ ವಿವಿಧ ಭಾಗಗಳಿಗೆ ಹಾಗೆಯೇ ದೇಶದ ವಿವಿಧ ಸ್ಥಳಗಳಿಗೆ ಕಟಕ್ ರೈಲು ನಿಲ್ದಾಣ ಸಂಪರ್ಕ ಕಲ್ಪಿಸುವ ನಿಯಮಿತ ರೈಲು ಸೌಲಭ್ಯವನ್ನು ಹೊಂದಿದೆ. ಧೆಂಕನಲ್ ತಲುಪಲು ಕಟಕ್ ರೈಲ್ವೆ ನಿಲ್ದಾಣದಿಂದ ಬಸ್ ಅಥವಾ ಟ್ಯಾಕ್ಸಿ ಮೂಲಕ ಪ್ರಯಾಣ ಕೈಗೊಳ್ಳಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಧೆಂಕನಲ್

Trains from Delhi to Dhenkanal

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Ndls Bbs Sup Ex
(22806)
6:55 am
New Delhi (NDLS)
2:35 pm
Dhenkanal (DNKL)
MON
Hirakund Exp
(18508)
8:10 am
New Delhi (NDLS)
2:58 pm
Dhenkanal (DNKL)
SUN, WED, SAT

Trains from Mumbai to Dhenkanal

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Ltt Puri Sup Ex
(12145)
8:35 pm
Lokmanyatilak T (LTT)
3:48 am
Dhenkanal (DNKL)
SUN
Ltt Bbs Sup Exp
(12879)
12:15 am
Lokmanyatilak T (LTT)
5:20 am
Dhenkanal (DNKL)
WED, SAT