ಧೆಂಕನಲ್ಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಭುವನೇಶ್ವರದ ಬಿಜು ಪಟ್ನಾಯಿಕ್ ವಿಮಾನ ನಿಲ್ದಾಣ. ಈ ಪ್ರಮುಖ ವಿಮಾನ ನಿಲ್ದಾಣ ನಿಯಮಿತ ವಿಮಾನಗಳ ಮೂಲಕ ದೇಶದ ಎಲ್ಲಾ ಪ್ರಮುಖ ಭಾಗಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಕೋಲ್ಕತಾ , ದೆಹಲಿ , ಮುಂಬೈ , ಚೆನೈ , ಹೈದರಾಬಾದ್ ಮತ್ತು ವಿಶಾಖಪಟ್ಟಣಂ, ಮೆಟ್ರೊಗಳೂ ಸೇರಿದಂತೆ ಅನೇಕ ಇತರ ನಗರಗಳಿಗೆ ವಿಮಾನ ಸಂಪರ್ಕವನ್ನು ಒದಗಿಸಿದೆ.