Search
  • Follow NativePlanet
Share
ಮುಖಪುಟ » ಸ್ಥಳಗಳು » ಧನಬಾದ್ » ತಲುಪುವ ಬಗೆ

ತಲುಪುವ ಬಗೆ

ರಾಷ್ಟ್ರೀಯ ಹೆದ್ದಾರಿ ಮತ್ತು 2 ಮತ್ತು 32, ಧನಬಾದ್ ಜಿಲ್ಲೆಯ ಮೂಲಕ ಹಾದು ಹೋಗುತ್ತದೆ. ಈ ಎರಡು ಹೆದ್ದಾರಿಗಳು ಗಣಿಗಾರಿಕೆಯ ರಾಜಧಾನಿಯಾದ ಧನಬಾದಿಗೆ ದೇಶದ ಇತರ ಪ್ರದೇಶಗಳ ಸಂಪರ್ಕ ಕಲ್ಪಿಸುತ್ತದೆ. ಎನ್ ಎಚ್ (National Highway) 2 ದೆಹಲಿ - ಧನಬಾದ್ ಸುವರ್ಣ ಚತುಷ್ಪಥದ ಭಾಗವಾಗಿದೆ. ಎನ್ ಎಚ್ 32 ಬೋಕಾರೋ ದಿಂದ ಜಮ್ಶೆಡ್ ಪುರ ನಗರದ ನಡುವೆ ಸಾಗುತ್ತದೆ. ರಾಜ್ಯ ಮತ್ತು ಖಾಸಾಗಿ ಬಸ್ ಸಂಪರ್ಕ ಸೇವೆ ನಗರಕ್ಕಿದೆ.