Search
  • Follow NativePlanet
Share
ಮುಖಪುಟ » ಸ್ಥಳಗಳು » ಧನಬಾದ್ » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ಧನಬಾದ್ ಆಕಾಶದ ಮೂಲಕ

One Way
Return
From (Departure City)
To (Destination City)
Depart On
10 Jun,Wed
Return On
11 Jun,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy

ಧನಬಾದ್ ನಗರಕ್ಕೆ ತನ್ನದೇ ಆದ ವಿಮಾನನಿಲ್ದಾಣದ ಕೊರತೆಯಿದೆ. ವಿಮಾನಪಟ್ಟೆಯನ್ನು ಬರ್ವಾಡ ಸಮೀಪ ನಿರ್ಮಿಸುವ ಯೋಜನೆಯಿದೆ. ನಗರದ ಆಸುಪಾಸಿನಲ್ಲಿ ಕೆಲವು ವಿಮಾನನಿಲ್ದಾಣಗಳಿವೆ. ರಾಂಚಿಯ ಬಿರ್ಸಾ ಮುಂಡಾ ವಿಮಾನನಿಲ್ದಾಣ ಇಲ್ಲಿಂದ 140 ಕಿ.ಮೀ. ಗಯಾ ವಿಮಾನನಿಲ್ದಾಣ 207 ಕಿ.ಮೀ, ನೇತಾಜಿ ಸುಭಾಷ್ ಚಂದ್ರ ಭೋಶ್ ವಿಮಾನನಿಲ್ದಾಣ 269 ಕಿ.ಮೀ ಮತ್ತು ಲೋಕ್ ನಾಯಕ ಜಯಪ್ರಕಾಶ್ ವಿಮಾನನಿಲ್ದಾಣ 271 ಕಿ.ಮೀ ದೂರದಲ್ಲಿದೆ.