Search
  • Follow NativePlanet
Share
ಮುಖಪುಟ » ಸ್ಥಳಗಳು » ದೇವಪ್ರಯಾಗ್ » ಆಕರ್ಷಣೆಗಳು

ದೇವಪ್ರಯಾಗ್ ಆಕರ್ಷಣೆಗಳು

  • 01ರಘುನಾಥ ದೇವಸ್ಥಾನ

    ರಘುನಾಥ ದೇವಸ್ಥಾನ

    ದೇವಪ್ರಯಾಗದ ಮ್ರಮುಖ ಆಕರ್ಷಣೆಗಳ ಪೈಕಿ ಒಂದಾದ ರಘುನಾಥ ದೇವಸ್ಥಾನ ಹಿಂದೂಗಳ ಶ್ರದ್ಧಾ ಭಕ್ತಿಯ ಕೇಂದ್ರ. ಶ್ರೀ ರಾಮಚಂದ್ರನನ್ನು ಇಲ್ಲಿ ಆರಾಧಿಸಲಾಗುತ್ತದೆ. ಶ್ರೀರಾಮ, ಸೀತಾ ಹಾಗೂ ಲಕ್ಷ್ಮಣರ ವಿಗ್ರಹವನ್ನು ಮುಖ್ಯವಾಗಿ ಇಲ್ಲಿ ಪೂಜಿಸಲಾಗುತ್ತದೆ. ಕುಲ್ಲುವನ್ನು ಆಳುತ್ತಿದ್ದ ರಾಜಾ ಜಗತ್‌ಸಿಂಗ್‌ ಈ ದೇವಾಲಯವನ್ನು...

    + ಹೆಚ್ಚಿಗೆ ಓದಿ
  • 02ಚಂದ್ರಬಾದನಿ ದೇವಸ್ಥಾನ

    ಚಂದ್ರಬಾದನಿ ದೇವಸ್ಥಾನ

    ಚಂದ್ರಬಾದನಿ ದೇವಸ್ಥಾನ ದೇವಪ್ರಯಾಗದ ಇನ್ನೊಂದು ಪ್ರಸಿದ್ಧ ಶ್ರದ್ಧಾಕೇಂದ್ರ. ಶಕ್ತಿ ದೇವತೆ ಎಂದೇ ಕರೆಸಿಕೊಳ್ಳುವ ಸತಿ ಇಲ್ಲಿನ ಆರಾಧ್ಯ ದೈವ. ಸತಿ ದೇವಿಯ  ಸುಂದರ ಪ್ರತಿಮೆಯನ್ನು ಆರಾಧಿಸಲಾಗುತ್ತದೆ. ನಂಬಿಕೆಯ ಪ್ರಕಾರ, ಸತಿ ದೇವಿಯ ಮುಂಡ ಹಾಗೂ ಶಸ್ತ್ರಾಸ್ತ್ರಗಳು ಈ ಸ್ಥಳದಲ್ಲಿ ಬಿದ್ದಿತ್ತು. ಹಾಗಾಗಿ ಇಲ್ಲಿ ದೇವಾಲಯ...

    + ಹೆಚ್ಚಿಗೆ ಓದಿ
  • 03ತೂಗು ಸೇತುವೆ

    ತೂಗು ಸೇತುವೆ

    ದೇವಪ್ರಯಾಗಕ್ಕೆ ಆಗಮಿಸಿದವರನ್ನು ಇಲ್ಲಿನ ತೂಗು ಸೇತುವೆ ಸೆಳೆಯುತ್ತದೆ. ಈ ಸೇತುವೆಗಳನ್ನು ಅಲಕನಂದಾ ಹಾಗೂ ಭಾಗೀರಥಿ ನದಿಗಳ ಮೇಲೆ ನಿರ್ಮಿಸಲಾಗಿದೆ. ಪ್ರವಾಸಿಗರು ಈ ಸೇತುವೆ ಮೇಲಿಂದ ಇಡೀ ನಗರದ ಸೌಂದರ್ಯವನ್ನು ವೀಕ್ಷಿಸುತ್ತಾ ಖುಷಿ ಪಡುತ್ತಾರೆ.

    + ಹೆಚ್ಚಿಗೆ ಓದಿ
  • 04ದಶ್ರತ್ಸ್‌ಹಿಲಾ ದೇವಾಲಯ

    ದಶ್ರತ್ಸ್‌ಹಿಲಾ ದೇವಾಲಯ

    ಇದು ದೇವಪ್ರಯಾಗದ ಮತ್ತೊಂದು ಪುಣ್ಯಸ್ಥಳ. ಶಾಂತಾ ನದಿಯ ದಡದಲ್ಲಿ ಈ ದೇವಸ್ಥಾನವಿದೆ. ದಶರಥನ ಮಗಳ ಹೆಸರಿನಿಂದ ಇದನ್ನು ಕರೆಯಲಾಗಿದೆ. ಹಿಂದೂಗಳಲ್ಲಿರುವ ನಂಬಿಕೆಯ ಪ್ರಕಾರ, ಶ್ರೀರಾಮಚಂದ್ರನ ಅಪ್ಪ ದಶರಥ ಮಹಾರಾಜ ಈ ಸ್ಥಳದಲ್ಲಿ ತಪಸ್ಸು ಕೈಗೊಂಡಿದ್ದ. ದೇವಾಲಯದ ಬಳಿ ಇರುವ ಪುಟ್ಟ ಬಂಡೆಯೊಂದನ್ನು ಜನರು ರಾಜನ ಸಿಂಹಾಸನವೆಂದು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed