Search
  • Follow NativePlanet
Share
ಮುಖಪುಟ » ಸ್ಥಳಗಳು » ದಾಂತೇವಾಡಾ » ಆಕರ್ಷಣೆಗಳು » ಬರಸೂರ್

ಬರಸೂರ್, ದಾಂತೇವಾಡಾ

1

ಬರಸೂರ್ ದಾಂತೇವಾಡಾದ ಹತ್ತಿರವಿರುವ ಒಂದು ನಿದ್ರಾವಸ್ತೆಯಲ್ಲಿರುವ ಹಳ್ಳಿಯೆಂದು ಹೇಳಬಹುದು. ಈ ಹಿಂದೆ ಇದನ್ನು ಒಂದು ದೇವಾಲಯಗಳ ಮತ್ತು ಕೊಳಗಳ ಊರೆಂದು ಕರೆಯುವ ಕಾರಣಗಳೆಂದರೆ ಇಲ್ಲಿ ಸುಮಾರು 147 ದೇವಾಲಯಗಳು ಮತ್ತು ಅದೇ ಸಂಖ್ಯೆಯ ಕೊಳಗಳು ಇತ್ತೆಂಬ ನಂಬಿಕೆ.  

ಅನೇಕ ಶತಮಾನಗಳು ಕಳೆದನಂತರ ಈ ಸ್ಥಳವು ತನ್ನ ವೈಭವವನ್ನು ಕಳೆದುಕೊಂಡು ಒಂದು ಕಾಲದಲ್ಲಿ ವೈಭವಗಳಿಂದ ಮೆರೆಯುತ್ತಿದ್ದ ಸ್ಥಳವು ಇಂದು ಆ ದೇವಾಲಯಗಳ ಅವಶೇಷಗಳು  ಇದ್ದು ಹಳೆಯ ವೈಭವದ ಸ್ಮರಣೆಗಳು ಮಾತ್ರವೇ ಉಳಿದುಕೊಂಡಿವೆ. ಉಳಿದಿರುವ ದೇವಾಲಯಗಳಪೈಕಿ ಹೆಸರಾಂತ ಮಾಮ-ಭಾನ್ಜಾ ದೇವಾಲಯ, ಚಂದ್ರಾದಿತ್ಯ ದೇವಾಲಯ ಮತ್ತು ಬತ್ತೀಸ ದೇವಾಲಾಯಗಳಿವೆ.  ಗಣೇಶನ ಒಂದು ಬೃಹತ್ತಾದ ಕಲ್ಲಿನ ಪ್ರತಿಮೆಯೂ ಕೂಡ ಭೇಟಿಮಾಡಲು ಬಹಳ ಸೂಕ್ತವಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City