Search
  • Follow NativePlanet
Share
ಮುಖಪುಟ » ಸ್ಥಳಗಳು » ದಮನ್ » ಆಕರ್ಷಣೆಗಳು » ವೈಭವ್ ವಾಟರ್ ಪಾರ್ಕ್

ವೈಭವ್ ವಾಟರ್ ಪಾರ್ಕ್, ದಮನ್

1

ದಮನ್ ನಿಂದ 5 ಕಿ ಮೀ ದೂರದಲ್ಲಿರುವ ಕಂಠ ವಪಿ ಪ್ರದೇಶದಲ್ಲಿರುವ ವೈಭವ್ ವಾಟರ್ ವರ್ಲ್ಡ್ 20 ಎಕರೆಯಷ್ಟು ಇದೆ.ಇಲ್ಲಿ ತೆಂಗಿನಕಾಯಿ,ಸಪೋಟ ಮತ್ತು ಮಾವಿನ ಮರಗಳಿವೆ.ಎಲ್ಲ ವಯಸ್ಸಿನವರಿಗೂ ಹೊಂದಾಣಿಕೆಯಾಗುವ ಸುಮಾರು 36 ವಾಟರ್ ರೈಡ್ ಗಳು ಇಲ್ಲಿವೆ.

ಇಲ್ಲಿ 3 ರಿಂದ 80 ರ ವರೆಗಿನ ಎಲ್ಲಾ ವಯಸ್ಸಿನವರು ವಾರಾಂತ್ಯಗಳಲ್ಲಿ ಮತ್ತು ರಜಾ ದಿನಗಳಲ್ಲಿ ಆಗಮಿಸುತ್ತಾರೆ. ಅತಿಥಿ ಗಳು ಮತ್ತು ಮಕ್ಕಳು ಸಹ ನೀರನ್ನು ಸ್ವಚ್ಚವಾಗಿಡಲು ಕಾಳಜಿ ವಹಿಸಲಾಗಿದೆ.

ಇಲ್ಲಿನ 36 ರೈಡ್ ಗಳು ಪ್ರವಾಸಿಗರಿಗೆ ಹಸಿವನ್ನು ಉಂಟುಮಾಡುವುದು ಕಂಡಿತ. ಇಲ್ಲಿ ಸ್ಪ್ಲಾಶ್ ಅಂಡ್ ಫ಼ನ್ ಅಂಡ್ ಫುಡ್ ಎಂಬ ರೆಸ್ಟೋರೆಂಟ್ ಇದೆ. ಇಲ್ಲಿ ವಿವಿಧ ರೀತಿಯ ಆಹಾರಗಳು ದೊಡ್ಡ ಪ್ರಮಾಣದಲ್ಲಿ ಸಿಗುತ್ತವೆ. ವಡಾ ಪಾವ್,ದಕ್ಷಿಣ ಭಾರತೀಯ ಆಹಾರಗಳು, ಪಿಜ್ಜಾ,ಐಸ್ ಕ್ರೀಮ್ಸ್,ಪಂಜಾಬಿ ಅಡುಗೆಗಳು ಇಲ್ಲಿ ದೊರೆಯುತ್ತವೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue