ದಮನ್ ನಲ್ಲಿ 2 ಲೈಟ್ ಹೌಸ್ ಗಳಿವೆ, ದಮನ್ ಗಂಗಾ ನದಿಯ ಮೋಟಿ ದಮನ್ ಹತ್ತಿರದಲ್ಲಿ ಇವೆರಡೂ ಲೈಟ್ ಹೌಸ್ ಗಳನ್ನು ಕಾಣಬಹುದು.
ಒಂದನ್ನು ಹಳೆ ಲೈಟ್ ಹೌಸ್ ಮತ್ತು ಮತ್ತೊಂದನ್ನು ಹೊಸ ಲೈಟ್ ಹೌಸ್ ಎಂದು ಕರೆಯಲಾಗಿದೆ. ಪ್ರವಾಸಿ ಮುಖ್ಯವಾದ ಓಲ್ಡ್ ಲೈಟ್ ಹೌಸ್ ಪೋರ್ಚುಗೀಸರಿಂದ ಕಟ್ಟಲಾಗಿದೆ.
ಹೊಸ ಲೈಟ್ ಹೌಸ್ ಅನ್ನು ಭಾರತ ಸರ್ಕಾರ ಕಟ್ಟಿದೆ. 204 ಮೀಟರ್ ಡಯಾ ಮೀಟರ್ ನ ಮನೆ ಇದರ ತುದಿಯಲ್ಲಿದೆ. ಭದ್ರತಾ ದೃಷ್ಟಿಯ ಕಾರಣದಿಂದಾಗಿ ಹೊಸ ಲೈಟ್ ಹೌಸ್ ಗೆ ಪ್ರವೇಶವಿಲ್ಲ. ಪ್ರವಾಸಿಗರು ಮತ್ತು ಸಾಮಾನ್ಯ ಜನರು ಹಳೆ ಲೈಟ್ ಹೌಸ್ ನ ಒಳಗೆ ಹೋಗಬಹುದು ಮತ್ತು ಮೆಟ್ಟಿಲುಗಳ ಮೂಲಕ ತುದಿಯನ್ನು ತಲುಪಬಹುದು. ಇದು ಸಮುದ್ರದ ವಿಹಂಗಮ ನೋಟ ನೀಡುತ್ತದೆ.


Click it and Unblock the Notifications