Search
  • Follow NativePlanet
Share
ಮುಖಪುಟ » ಸ್ಥಳಗಳು » ದಮನ್ » ಆಕರ್ಷಣೆಗಳು » ಸಂತ ಜಿರೋಮ್ ಕೋಟೆ

ಸಂತ ಜಿರೋಮ್ ಕೋಟೆ, ದಮನ್

1

ನಾನಿ ದಮನ್ ಕೋಟೆ ಎಂದು ಕೂಡ ಇದನ್ನು ಕರೆಯಲಾಗುತ್ತದೆ. ದಮನ್ ಗಂಗಾ ನದಿಯ ಉತ್ತರ ಭಾಗದಲ್ಲಿ ಇದು ಬರುತ್ತದೆ. ಇದು ಸಣ್ಣ ಕೊಟೆಯಾದರೂ ಪ್ರವೇಶ ದ್ವಾರವು ದೊಡ್ಡ ಹೆದ್ದಾರಿಯಿಂದ ಕೂಡಿದೆ. 12,500 ಚ.ಮೀ ವಿಸ್ತೀರ್ಣ ಹೊಂದಿದೆ.

ಸಂತ ಜಿರೋಮ್ ಪ್ರತಿಮೆಯು ಗೇಟ್ ನ ಎದುರಿನಲ್ಲಿದೆ. ಕ್ಯಾಥೊಲಿಕ್ ಚರ್ಚ್ ಲೇಡಿ ಸೀ ಯನ್ನು ಈ ಕೋಟೆ ಒಳಗೊಂಡಿದೆ. ಸಮುದ್ರದ ಹತ್ತಿರದಲ್ಲಿ ಇದರ  ಪ್ರವೇಶ ದ್ವಾರವಿದೆ.

ಈ ಕೋಟೆಯಿಂದ ಮೀನು ಸಂತೆ ಮತ್ತು ಮೀನು ಹಿಡಿಯಲು ಬಳಸುವ  ಬೊಟ್ ಗಳನ್ನೂ ಕಾಣಬಹುದು.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri