Search
  • Follow NativePlanet
Share
ಮುಖಪುಟ » ಸ್ಥಳಗಳು » ಡಾಲ್ ಹೌಸಿ » ಆಕರ್ಷಣೆಗಳು » ಥಂಡಿ ಸಡಕ್‌

ಥಂಡಿ ಸಡಕ್‌, ಡಾಲ್ ಹೌಸಿ

1

ಈ ಮಾರ್ಗವು ಆಂಗ್ಲ ಭಾಷೆಯ 8 ರ ಅಂಕಿಯ ಮಾದರಿಯಲ್ಲಿರುವ ರಸ್ತೆ. ರಸ್ತೆಯ ಇಕ್ಕೆಲದಲ್ಲೂ ಸಾಲಾಗಿ ಪೈನ್‌, ಓಕ್‌ ಹಾಗೂ ದೇವದಾರು ಮರವನ್ನು ನೆಡಲಾಗಿದೆ. ಎತ್ತರವಾಗಿ ಬೆಳೆದಿರುವ ಇವುಗಳಿಂದಾಗಿ ರಸ್ತೆಗೆ ಬಿಸಿಲು ತಲುಪುವುದೇ ಅಪರೂಪ. ಹೀಗಾಗಿ ಇದು ತಂಪಾಗಿರುತ್ತದೆ. ಥಂಡಿ ಅಂದರೆ ತಂಪು, ಸಡಕ್‌ ಅಂದರೆ ರಸ್ತೆ. ಹೀಗಾಗಿ ಈ ಮಾರ್ಗಕ್ಕೆ ಥಂಡಿ ಸಡಕ್‌ ಅಂತ ಹೆಸರು ಬಂದಿದೆ.

ಡಾಲ್‌ಹೌಸಿಯ ಪ್ರಥಮ ಪ್ರವಾಸಿ ತಾಣ ಎಂಬ ಹೆಗ್ಗಳಿಕೆ ಈ ಮಾರ್ಗಕ್ಕಿದೆ. ಆರಾಮವಾಗಿ ನಡೆದಾಡಲು ಇದು ಸೂಕ್ತ ಸ್ಥಳ. ಈ ಮಾರ್ಗದ ಸಮೀಪದಲ್ಲಿಯೇ ಅಂದರೆ ಅಕ್ಕಪಕ್ಕ ಇರುವ ಅದ್ಭುತ ಬೆಟ್ಟಗಳ ರಮಣೀಯ ನೋಟ ಸವಿಯಲು ಇದು ಸೂಕ್ತ ತಾಣ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed