ರಿವರ್ಕ್ರಾಸಿಂಗ್ ಸೌಲಭ್ಯವೂ ಕೂಡ ರಾವಿ ಹಾಗು ಸಾಲ್ ನದಿಗಳಿಗಿದ್ದು, ಇದಕ್ಕಾಗಿ ಬರುವ ಮುನ್ನ ಪ್ರವಾಸಿಗರು ಖಾಸಗಿ ಅಥವಾ ಸರ್ಕಾರಿ ಪ್ರವಾಸಿ ಆಯೋಜಕರನ್ನು ಭೇಟಿ ಮಾಡಿ ಇದರ ಕುರಿತು ತಿಳಿದುಕೊಳ್ಳುವುದು ಉತ್ತಮ. ಗೈಡ್‌ಗಳನ್ನು ಪಡೆದರೆ ಅಗತ್ಯ ಹಾಗೂ ಪ್ರಮುಖ ಸ್ಥಳವನ್ನು ತಪ್ಪದ ಹಾಗೇ ತೋರಿಸಿಕೊಂಡು ಬರುತ್ತಾರೆ.


Click it and Unblock the Notifications