Search
  • Follow NativePlanet
Share
ಮುಖಪುಟ » ಸ್ಥಳಗಳು » ಚೊಟ್ಟನಿಕ್ಕಾರಾ » ತಲುಪುವ ಬಗೆ

ತಲುಪುವ ಬಗೆ

ಕೊಚ್ಚಿಯ ಹೊರವಲಯದಲ್ಲಿರುವ ಚೊಟ್ಟನಿಕ್ಕಾರಾಗೆ ಸಾಕಷ್ಟು ಬಸ್‌ ಸೇವೆಯ ಸೌಲಭ್ಯವಿದೆ. ಕೇರಳ ರಾಜ್ಯ ಸಾರಿಗೆ ಬಸ್‌ಗಳು ನಿರಂತರವಾಗಿ ಕೊಚ್ಚಿಯಿಂದ ಚೊಟ್ಟನಿಕ್ಕಾರಾಗೆ ಬಸ್‌ ಸೇವೆ ಇದೆ. ಕೊಚ್ಚಿಗೆ ದಕ್ಷಿಣ ಭಾರತದ ನಗರಗಳಾದ ಬೆಂಗಳೂರು, ಚೆನ್ನೈ, ತಿರುವನಂತಪುರಂ ಮತ್ತು ಹೈದರಬಾದ್‌ಗೆ ಸಂಪರ್ಕವನ್ನು ಹೊಂದಿವೆ.