Search
  • Follow NativePlanet
Share
ಮುಖಪುಟ » ಸ್ಥಳಗಳು » ಚೊಟ್ಟನಿಕ್ಕಾರಾ » ತಲುಪುವ ಬಗೆ »

ತಲುಪುವ ಬಗೆ ಚೊಟ್ಟನಿಕ್ಕಾರಾ ರೈಲಿನ ಮೂಲಕ

ಚೊಟ್ಟನಿಕ್ಕಾರಾಗೆ ಸಮೀಪದ ರೈಲ್ವೆ ನಿಲ್ದಾಣವೆಂದರೆ ತ್ರಿಪುನಿತುರಾ. ಇದು ಸುಮಾರು 4 ಕಿ.ಮೀ ದೂರದಲ್ಲಿದೆ. ಈ ಸ್ಟೇಷನ್‌ನಿಂದ ಪ್ರವಾಸಿಗರು ಟ್ಯಾಕ್ಸಿ ಅಥವಾ ಆಟೋವನ್ನು ಬಾಡಿಗೆಗೆ ಪಡೆದು ಪ್ರಯಾಣಿಸಬಹುದು. ಇಲ್ಲಿಗೆ ಸಮೀಪದ ರೈಲ್‌ಹೆಡ್‌ ಎಂದರೆ ಎರ್ನಾಕುಲಂ. ಚೊಟ್ಟನಿಕ್ಕಾರಾದಿಂದ ಇಲ್ಲಿಗೆ ಸುಮಾರು 30 ಕಿ.ಮೀ ದೂರವಿದೆ.

ಇಲ್ಲಿರುವ ರೈಲುನಿಲ್ದಾಣಗಳು ಚೊಟ್ಟನಿಕ್ಕಾರಾ

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ