Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿಲ್ಕಾ » ಆಕರ್ಷಣೆಗಳು » ಚಿಲ್ಕಾ ಸರೋವರ

ಚಿಲ್ಕಾ ಸರೋವರ, ಚಿಲ್ಕಾ

19

ಚಿಲ್ಕಾ ಸರೋವರ ಸುಮಾರು 1,100 ಚದರ ಕಿಲೋಮೀಟರ್ ವ್ಯಾಪ್ತಿಯಷ್ಟು ಹರಡಿದೆ ಮತ್ತು ದಯಾ ನದಿಯ ಮುಂಭಾಗದಲ್ಲಿದೆ. ಉಪ್ಪು ನೀರಿನ ಸರೋವರವನ್ನು ಒದ್ದೆ ಪ್ರದೇಶವೆಂದು ಹೆಸರಿಸಬಹುದು. ಈ ಸರೋವರ ಚಳಿಗಾಲದಲ್ಲಿ ಹಲವು ವಲಸೆ ಹಕ್ಕಿಗಳಿಗೆ ಆಶ್ರಯವಾಗಿದೆ. ಕ್ಯಾಸ್ಪಿಯನ್ ಸಮುದ್ರ, ಇರಾನ್, ರಷ್ಯಾ ಮತ್ತು ಸೈಬಿರಿಯಾದಿಂದ ಹಕ್ಕಿಗಳು ಇಲ್ಲಿಗೆ ವಲಸೆ ಬರುತ್ತವೆ.

ಅಂದಾಜಿನ ಪ್ರಕಾರ, ವಿವಿಧ ಜಾತಿಯ ಸುಮಾರು 205 ಹಕ್ಕಿಗಳು ಈ ಸರೋವರಕ್ಕೆ ವಲಸೆಯ ಅವಧಿಯಲ್ಲಿ ಭೇಟಿ ನೀಡುತ್ತವೆ. ಇದರಲ್ಲಿ 97 ಜಾತಿಯ ಪಕ್ಷಿಗಳು ಅಂತರ್ ಖಂಡಗಳಿಂದ ವಲಸೆ ಬರುವ ಹಕ್ಕಿಗಳಾಗಿವೆ.

ಚಿಲ್ಕಾಸರೋವರದ ಸುತ್ತಮುತ್ತ ಹಲವು ಚಿಕ್ಕ ಪುಟ್ಟ ದ್ವೀಪಗಳಿವೆ. ಈ ದ್ವೀಪಗಳಿಗೆ ಭೇಟಿ ನೀಡಿದರೆ ಜೀವನದಲ್ಲಿ ಹೊಸ ಉತ್ಸಾಹ ಬಂದಾಗುತ್ತದೆ. ಪಕ್ಷಿಗಳ ದ್ವೀಪ, ಹನಿಮೂನ್ ದ್ವೀಪ, ಪಾರಿಕುಡ್ ದ್ವೀಪ, ಬ್ರೇಕ್ ಫಾಸ್ಟ್ ದ್ವೀಪ, ಮಲುದ್ ದ್ವೀಪ, ನಿರ್ಮಲಜರ ದ್ವೀಪ, ಕಾಲಿಜಾವ್ ದ್ವೀಪ ಮತ್ತು ನಲಬನ ಮುಂತಾದವನ್ನು ಪ್ರಮುಖ ದ್ವೀಪವನ್ನು ಪಟ್ಟಿ ಮಾಡಬಹುದಾಗಿದೆ.

ಕಾಲಿಜಾಯ್ ದ್ವೀಪವು ದೇವಾಲಯದ ಮನೆಯಾಗಿದೆ, ಇಲ್ಲಿ ಕಾಲಿಜಾಯ್ ದೇವಿಯ ಮಂದಿರವಿದೆ. ಹಾಗಾಗಿ ಇದು ಹಿಂದೂ ಧಾರ್ಮಿಕ ಕೇಂದ್ರವಾಗಿದ್ದು ವರ್ಷಾದ್ಯಂತ ಜನಜಂಗುಳಿಯಿಂದ ಕೂಡಿರುತ್ತದೆ. ಮಕರ ಸಂಕ್ರಾಂತಿ ಹಬ್ಬವನ್ನು ಇಲ್ಲಿ ಆಚರಿಸಲಾಗುತ್ತದೆ.

ಸಮೀಪ ಪ್ರದೇಶ ನದಿಗಳ,ಸರೋವರಗಳ ಸಂಗಮ ರಿಜನ್ಸಾ ದ್ವೀಪದ ಸಮುದ್ರ ಬಳಿಯಾಗುತ್ತದೆ. ಈ ದ್ವೀಪವು ಕಣ್ಮನ ಸೆಳೆಯುವ ಬೀಚಾಗಿದೆ. ಚಿಲ್ಕಾದ ಆಕರ್ಷಣೆಯೆಂದರೆ ಸತ್ಪದಾ, ಬಲುಗಾನ್, ರಂಭಾ ಮತ್ತು ಬಾರ್ಕುಲ್ ನಲ್ಲಿ ಮಾಡಬಹುದಾದ ಬೋಟ್ ರೈಡ್.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed