ಕ್ರಿ.ಶ.1350 ರಲ್ಲಿ ಗುಮ್ಮನಾಯಕನು ಚಿಕ್ಕಬಳ್ಳಾಪುರದಲ್ಲಿ ಆಳ್ವಿಕೆ ನಡೆಸುತ್ತಿದ್ದನು. ಆ ಕಾಲದಲ್ಲಿ ಕಟ್ಟಿದೆಯೆನ್ನಲಾದ ಕೋಟೆ ಇಂದಿಗೂ ಚಿಕ್ಕಬಳ್ಳಾಪುರದಲ್ಲಿ ಇದೆ. 150 ಅಡಿಯಷ್ಟು ಎತ್ತರವಾಗಿರುವ ಕೋಟೆಯ ಗೋಡೆಯು ದೊಡ್ಡದಾದ ಕಲ್ಲುಗಳಿಂದ ಸುಂದರವಾಗಿ ಕಟ್ಟಲ್ಪಟ್ಟಿದೆ.