Search
  • Follow NativePlanet
Share
ಮುಖಪುಟ » ಸ್ಥಳಗಳು » ಚೌಕೋರಿ » ತಲುಪುವ ಬಗೆ

ತಲುಪುವ ಬಗೆ

ಹಾಲ್‌ದ್ವಾನಿ ಮತ್ತು ಆಲ್ಮೋರಾಗಳ ಮೂಲಕ ಪ್ರವಾಸಿಗರು ಚೌಕೋರಿಯನ್ನು ತಲುಪಬಹುದು. ಆಲ್ಮೋರಾಕ್ಕೆ ಪೀಥೋರಘರ್, ಕೌಸಾನಿ, ಬಾಗೇಶ್ವರ್, ದಿದಿಹಟ್, ನೈನಿತಾಲ್‌ಗಳಿಂದ ನಿರಂತರ ಬಸ್‌ ಸೌಲಭ್ಯಗಳಿವೆ. ಕಾತ್ಗೋಡಂ ಹಾಗೂ ಆಲ್ಮೋರಾಗಳು ದೆಹಲಿಯಿಂದಲೂ ನಿರಂತರ ಬಸ್ ಸೌಲಭ್ಯವನ್ನು ಹೊಂದಿದೆ.