Search
  • Follow NativePlanet
Share
ಮುಖಪುಟ » ಸ್ಥಳಗಳು » ಚಂಡಿಪುರ » ಆಕರ್ಷಣೆಗಳು » ಭೀತರ್ ಕಾನಿಕಾ

ಭೀತರ್ ಕಾನಿಕಾ, ಚಂಡಿಪುರ

1

ಭೀತರ್ ಕಾನಿಕಾ, ಚಂಡಿಪುರದಿಂದ 151.3 ಕಿಲೋಮೀಟರ್ ದೂರದಲ್ಲಿದೆ, ಇದು ಬ್ರಾಹ್ಮಣಿ, ಬೈತರಾಣಿ ಮತ್ತು ಧರ್ಮಾ ನದಿ ತಟದಲ್ಲಿದೆ. ಅತ್ಯಾಕರ್ಶಕ ವನ್ಯ ಜೀವಿಗಳು ಮತ್ತು ಹಚ್ಚ ಹಸಿರಿನ ಅರಣ್ಯ ಮುಂತಾದವುದರಿಂದ ಭೀತರ್ ಕಾನಿಕಾಗೆ ಬೇಸಿಗೆ ಮತ್ತು ಚಳಿಗಾಲದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರವಾಸಿಗರು ಭೀತರ್ ಕಾನಿಕಾದ ಅರಣ್ಯ ಇಲಾಖೆಯ ಅಧಿಕಾರಿಗಳ ಅನುಮತಿ ಪಡೆದು ಪ್ರವೇಶಿಸಬಹುದಾಗಿದೆ. ಇಲ್ಲಿಗೆ ಭೇಟಿ ನೀಡ ಬಯಸುವವರು ಖೋಲಾ - ದಂಗಮಾಲ್ ನಡುವೆ ಬೋಟು ಹಿಡಿದು ಬರಬೇಕಾಗುತ್ತದೆ. ಇಲ್ಲಿಗೆ ಬರಲು ಇರುವ ದಾರಿ ಎಂದರೆ ಇದೊಂದೇ. ಈ ಬೋಟಿನ ಪ್ರಯಾಣ ಹೊಸ ಅನುಭವ ನೀಡುತ್ತದೆ. ಇದು ಭಾರತದ ಎರಡನೇ ಅತಿದೊಡ್ಡ ಉಷ್ಣ ಪ್ರದೇಶದ ಪ್ರತಿಧ್ವನಿಸುವ ಸ್ಥಳವಾಗಿದೆ.

ಭೀತರ್ ಕಾನಿಕಾದಲ್ಲಿ ರಾಷ್ಟ್ರೀಯ ಉದ್ಯಾನವನವಿದ್ದು ಇಲ್ಲಿ ವನ್ಯಜೀವಿಗಳ ಧಾಮವಿದೆ. ಗಹಿರಾ ಮಾತಾ ಬೀಚ್ ಇಲ್ಲಿಗೆ ಹತ್ತಿರದಲ್ಲಿದ್ದು, ಇದು ಅರಣ್ಯ ಮತ್ತು ಬಂಗಾಳ ಕೊಲ್ಲಿಯನ್ನು ಪ್ರತ್ಯೇಕಿಸುತ್ತದೆ. ಇಲ್ಲಿನ ವನ್ಯಧಾಮದಲ್ಲಿ ಬಿಳಿ ಮೊಸಳೆ, ಹಲ್ಲಿಗಳು, ಹೆಬ್ಬಾವು, ಕಾಳ ಸರ್ಪ , ನೀರು ಹಕ್ಕಿ ಮುಂತಾದ ಜಲಚರಗಳನ್ನು ನೋಡಬಹುದಾಗಿದೆ. ಕೇಂದ್ರ ಏಷ್ಯಾ, ಯುರೋಪ್ ಭಾಗದಿಂದ ಹಕ್ಕಿಗಳು ಇಲ್ಲಿಗೆ ವಲಸೆ ಬರುತ್ತದೆ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat