ಪಂಚೇಶ್ವರವು, ಕಾಳಿ ಮತ್ತು ಸರಯೂ ನದಿಗಳ ಸಂಗಮ ಸ್ಥಾನದಲ್ಲಿ ಇದೆ. ಈ ಎರಡು ನದಿಗಳು ಸೇರುವಲ್ಲಿ ಬಂದು ನದಿಯಲ್ಲಿ ಮುಳುಗುವುದು ಬಹಳ ಪವಿತ್ರವಾದುದೆಂದು ನಂಬಲಾಗಿದೆ. ಇದು ನೇಪಾಳದೊಂದಿಗೆ ತನ್ನ ಗಡಿರೇಖೆಯನ್ನು ಹಂಚಿಕೊಂಡಿದೆ. ಇಲ್ಲೇ 6000 ಮೆ.ವ್ಯಾ ವಿದ್ಯುತ್ ಉತ್ಪಾದಿಸುವ ಜಲಾಶಯ ಕೂಡ ಇದೆ.