ಅರಣ್ಯದ ಇಕೋ ಪ್ರವಾಸೋದ್ಯಮ ಕ್ಯಾಂಪ್ಸೈಟ್ ಜಂಬುಗೊಡ ವನ್ಯಜೀವಿ ಧಾಮದಿಂದ ರತ್ನಮಹಲ್ ಧಾಮಕ್ಕೆ ಹೋಗುವ ಹಾದಿಯಲ್ಲಿದೆ. ಇದು ನದಿ ದಂಡೆಯಲ್ಲಿದ್ದು ಇದು ಹಾರುವ ಅಳಿಲುಗಳಿಗೆ ಪ್ರಸಿದ್ಧವಾಗಿದ್ದು ಇವುಗಳನ್ನು ಸಂಜೆ ಹೊತ್ತಲ್ಲಿ ಕಾಣಬಹುದು. ಇಲ್ಲಿಗೆ ಸಮೀಪದ ಬುಡಕಟ್ಟುಗಳವರು ಕಾಡಿನ ಚಟುವಟಿಕೆಗಳ ಮೇಲೆ ಅವಲಂಬಿತರಾಗಿದ್ದಾರೆ. ಇಲ್ಲಿ ಆ್ಯಂಪಿ ಥಿಯೇಟರ್, ಪ್ರತ್ಯೇಕ ಅಡುಗೆಮನೆ ಮತ್ತು ಊಟದ ಮನೆ, ಕ್ಯಾಂಪ್ ಫೈರ್ ಇತ್ಯಾದಿಗಳಿವೆ.


Click it and Unblock the Notifications