ಧನ್ಪಾರಿ ಇಕೋ ಕ್ಯಾಂಪ್ಸೈಟ್ ಜಂಬುಗೊಡ ವನ್ಯಜೀವಿಧಾಮದಲ್ಲಿದೆ. ಇಲ್ಲಿ ಅಪಾರ ವೈವಿಧ್ಯದ ಸಸ್ಯ ಮತ್ತು ಜೀವ ಸಂಪತ್ತಿದೆ. ಇದು ಅರಣ್ಯದ ಬಗೆಗೆ ಮತ್ತು ಪರಿಸರ ಸಂರಕ್ಷಣೆಯ ಬಗೆಗೆ ಕೂಡ ಅರಿವನ್ನು ಮೂಡಿಸುತ್ತದೆ. ಇಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಓರಿಯಂಟೇಶನ್ ಸೆಂಟರ್, ಅಡುಗೆಮನೆ ಮತ್ತು ಊಟದ ಕೋಣೆ, ಕಾಟೇಜ್ಗಳಿವೆ ಇದಲ್ಲದೆ ಇನ್ನೂ ಅನೇಕ ಸೌಲಭ್ಯಗಳಿದ್ದು ಈ ಪ್ರದೇಶವನ್ನು ಸುಂದರವಾಗಿಸಿದೆ.


Click it and Unblock the Notifications