Search
  • Follow NativePlanet
Share
ಮುಖಪುಟ » ಸ್ಥಳಗಳು » ಬಿಕಾನೇರ್ » ತಲುಪುವ ಬಗೆ

ತಲುಪುವ ಬಗೆ

ಪ್ರವಾಸಿಗರು ಈ ಸ್ಥಳಕ್ಕೆ ಅನುಕೂಲಕರವಾಗಿ ದೊರೆಯುವ ಬಸ್ಸುಗಳ ಮೂಲಕವು ಸಹ ತಲುಪಬಹುದು. ದೆಹಲಿ, ಜೋಧ್‍ಪುರ್, ಆಗ್ರಾ, ಅಜ್ಮೀರ್, ಅಹಮದಾಬಾದ್, ಜುಂಜುನು, ಜೈಸಲ್ಮೇರ್, ಬರ್ಮರ್, ಉದಯ್‍ಪುರ್ ಮತ್ತು ಕೋಟಾಗಳಿಂದ ಸರ್ಕಾರಿ ಅಥವಾ ಖಾಸಗಿ ಬಸ್ಸುಗಳ ಮೂಲಕ ಬಿಕಾನೇರ್ ಗೆ ತಲುಪಬಹುದು. ಬಿಕಾನೇರ್ ನ ಬಸ್ಸು ನಿಲ್ದಾಣವು ಲಾಲ್‍ಘಡ್ ಅರಮನೆ ಹೋಟೆಲ್‍ಗೆ ಹೋಗುವ ಹಾದಿಯಲ್ಲಿದೆ.