ರಾಮಕುಂಡ ಮೆಟ್ಟಿಲು ಬಾವಿಯು ತುಂಬಾ ಆಕರ್ಷಕವಾಗಿದ್ದು, ಇದು ಕಚ್ ನ ವಸ್ತು ಸಂಗ್ರಹಾಲಯ ಮತ್ತು ರಾಮಧುನ ದೇವಾಲಯದ ಹತ್ತಿರದಲ್ಲಿದೆ. ಈ ಬಾವಿಯ ಬಳಿ ಕೆಲ ಸಮಯವನ್ನು ಕಳೆಯುವುದು ಪ್ರವಾಸಿಗರಿಗೆ ಆರಾಮದಾಯಕವಾಗಿರುತ್ತದೆ. ಇದರ ಗೋಡೆಯ ಮೇಲೆ ರಾಮಾಯಣ ಭಂಗಿಗಳು ಮತ್ತು ವಿಷ್ಣುವಿನ ಹತ್ತು ಅವತಾರಗಳ ಸುಂದರ ಮೂರ್ತಿಗಳನ್ನು ಕಾಣಬಹುದು.


Click it and Unblock the Notifications