Search
  • Follow NativePlanet
Share
ಮುಖಪುಟ » ಸ್ಥಳಗಳು » ಭುಜ್ » ಆಕರ್ಷಣೆಗಳು » ಭುಜೋಡಿ

ಭುಜೋಡಿ, ಭುಜ್

6

ಕಲಾಪ್ರಿಯರು ಖಂಡಿತವಾಗಿಯೂ ಈ ಸ್ಥಳವನ್ನು ಪ್ರೀತಿಸುತ್ತಾರೆ. ಭುಜ್ ನಿಂದ ಕೇವಲ 8 ಕೀಲೊ ಮೀಟರ ದೂರದಲ್ಲಿರುವ ಒಂದು ಚಿಕ್ಕ ಪಟ್ಟಣವಾಗಿದೆ. ಈ ಪಟ್ಟಣದಲ್ಲಿರುವ ಬಹುತೇಕ ಸ್ಥಳೀಯರು ಕರಕುಶಲ ಕರ್ಮಿಗಳಾಗಿದ್ದಾರೆ. ಇದನ್ನು ಕಚ್ ನ ಜವಳಿ ಕೇಂದ್ರ ಎಂದು ಕರೆಯುತ್ತಾರೆ. ಇಲ್ಲಿ ಉತ್ತಮ ಹಸ್ತ ಕೌಶಲವಿರುವ ನೇಕಾರರನ್ನು, ಮುದ್ರಣಕಾರರನ್ನು ನೋಡಬಹುದು. ಭುಜೋಡಿ ಸಮೀಪದಲ್ಲಿಯೇ ಆಶಾಪುರ ಕ್ರಾಫ್ಟ ಪಾರ್ಕ ಮತ್ತು ಶ್ರುಜಾನಗಳನ್ನು ನೋಡಬಹುದು. ಇವುಗಳು ಲಾಭರಹಿತ ಸಂಸ್ಥೆಯಾಗಿದ್ದು, ಸ್ಥಳೀಯ ಕರಕುಶಲಕರ್ಮಿಗಳಿಗೆ ತಮ್ಮ ವಸ್ತುಗಳನ್ನು ಪ್ರಸಾರ ಮಾಡಲು ಮತ್ತು ಪ್ರಚುರ ಪಡಿಸಲು ಅವಕಾಶವನ್ನು ಒದಗಿಸುತ್ತದೆ. ಆಶಾಪುರ ಕ್ರಾಫ್ಟ ಕೇಂದ್ರದಲ್ಲಿ ವಾರಾಂತ್ಯದ ಪ್ರದರ್ಶನವಿದ್ದರೆ ಶ್ರುಜಾನನಲ್ಲಿ ಉತ್ಪಾದನ ಮತ್ತು ಪ್ರದರ್ಶಕ ಕೇಂದ್ರವಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed