Search
  • Follow NativePlanet
Share
ಮುಖಪುಟ » ಸ್ಥಳಗಳು » ಭುಜ್ » ಆಕರ್ಷಣೆಗಳು » ಐನಾ ಮಹಲ್

ಐನಾ ಮಹಲ್, ಭುಜ್

5

ಇದು ಭುಜ್ ನಗರದ ಹಮೀರಸರ ಸರೋವರದ ಈಶಾನ್ಯ ಮೂಲೆಯಲ್ಲಿದೆ. ಐನಾ ಮಹಲ್ ಅಥವಾ ಕನ್ನಡಿ ಮಹಲ್ ನೋಡಲು ತುಂಬಾ ಮನಮೋಹಕವಾಗಿದೆ. ಇದನ್ನು 18 ನೇ ಶತಮಾನದಲ್ಲಿ ಮಧ್ಯಭಾಗದಲ್ಲಿ ನಿರ್ಮಿಸಲಾಗಿದೆ. ರಾಮ ಸಿಂಗ ಮಲಾಮ ಎಂಬ ವ್ಯಕ್ತಿಯು ಇಂಡೋ – ಯರೋಪಿಯನ್ ಶೈಲಿಯಲ್ಲಿ ಇದನ್ನು ನಿರ್ಮಿಸಿದ್ದಾನೆ. ಇಲ್ಲಿ ಅತ್ಯುತ್ತಮ ಕಲಾ ಚಿತ್ರಗಳು ಮತ್ತು ವರ್ಣ ಚಿತ್ರಗಳಿವೆ. ಇದರಲ್ಲಿ ಬಹುತೇಕ ಭಾಗವು 2001 ರ ಭೂಕಂಪದಲ್ಲಿ ನಾಶವಾಯಿತು. ನಂತರ ಇದನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಯಿತು.ಭೂಕಂಪದಲ್ಲಿ ಉಳಿದ ವಸ್ತುಗಳನ್ನು ಇಲ್ಲಿ ಸಂರಕ್ಷಿಸಿ ಇಡಲಾಗಿದೆ. ಇದು ವರ್ಷ ಪೂರ್ತಿ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed