ಹನುಮಾನ್ ಸರೋವರವು, ಭೀಮಾಶಂಕರದ ಒಂದು ರಮಣೀಯವಾದ ಪ್ರವಾಸಿ ತಾಣವಾಗಿದ್ದು, ಇದು ನಿಮ್ಮ ಕುಟುಂಬದೊಂದಿಗೆ ಸುಂದರ ಸಂಜೆ ಕಳೆಯಲು ಆದರ್ಶ ವಿಹಾರಿ ಸ್ಥಳವಾಗಿದೆ.
ಭೀಮಾಶಂಕರದಲ್ಲಿನ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲೊಂದಾದ ಹನುಮಾನ್ ಸರೋವರವು ವಿವಿಧ ಪ್ರಭೇದದ ಪಕ್ಷಿಗಳ ಮತ್ತು ಅಳಿಲುಗಳ ಆವಾಸ ಸ್ಥಾನವಾಗಿದ್ದು, ಹತ್ತಿರದಲ್ಲೆ, ಇರುವ ಜಲಪಾತವು ಇದರ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ.


Click it and Unblock the Notifications