Search
 • Follow NativePlanet
Share
ಮುಖಪುಟ » ಸ್ಥಳಗಳು » ಭಾವನಗರ » ಆಕರ್ಷಣೆಗಳು » ತದವಾಜ್ ಬೆಟ್ಟ

ತದವಾಜ್ ಬೆಟ್ಟ, ಭಾವನಗರ

1

ತಾಲಾಜಿ ಪಟ್ಟಣ ಬೆಟ್ಟದ ಮೇಲಿದ್ದು ಇಲ್ಲಿ ಶತ್ರುನಾಯಿ ಮತ್ತು ತಾಲಾಜಿ ನದಿಗಳು ಹರಿಯುತ್ತದೆ. ಬೆಟ್ಟಗಳಲ್ಲಿ ಬುದ್ದರ ಗುಹೆ, ಆಶ್ರಮಗಳಿದು ಇವೆಲ್ಲವೂ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಈ ಬೆಟ್ಟ ಹತ್ತುವುದು ಯೋಗ್ಯವಾಗಿದ್ದು ಇಲ್ಲಿ ಸುಂದರವಾಗಿ ನಿರ್ಮಾಣವಾಗಿರುವ ಜೈನ ದೇವಾಲಯವನ್ನು ಬೆಟ್ಟದ ಮೇಲೆ ನೋಡಬಹುದಾಗಿದೆ. ಪ್ರವಾಸಿಗರು ಇಲ್ಲಿ ಹೆಚ್ಚಾಗಿ ಭೇಟಿ ನೀಡುತ್ತಾರೆ ಮತ್ತು ಈ ದೇವಾಲಯದ ಮತ್ತು ಆಶ್ರಮದ ಸೌಂದರ್ಯತೆಯನ್ನು ಆಸ್ವಾದಿಸುತ್ತಾರೆ.

One Way
Return
From (Departure City)
To (Destination City)
Depart On
03 Dec,Fri
Return On
04 Dec,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
03 Dec,Fri
Check Out
04 Dec,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
03 Dec,Fri
Return On
04 Dec,Sat