Search
  • Follow NativePlanet
Share
ಮುಖಪುಟ » ಸ್ಥಳಗಳು » ಭಾವನಗರ » ಆಕರ್ಷಣೆಗಳು » ಪಲಿತಾನ ಜೈನ ದೇವಾಲಯ

ಪಲಿತಾನ ಜೈನ ದೇವಾಲಯ, ಭಾವನಗರ

2

ಪಲಿತಾನ ದೇವಾಲಯ ಜೈನರ ಪಾಲಿಗೆ ಇದು ಅತ್ಯಂತ ಪವಿತ್ರವಾದ ಯಾತ್ರಾ ಸ್ಥಳವಾಗಿದೆ. ಇದು ಮೂರು ಸಾವಿರದಷ್ಟು ಇರಬಹುದಾದ ದೇವಾಲಯದ ಗ್ರೂಪಿನ ಶತ್ರುಂಜಯಾ ಬೆಟ್ಟದ ಮೇಲಿದೆ, ಇದನ್ನು ಮಾರ್ಬಲಿನಲ್ಲಿ ನಿರ್ಮಿಸಲಾಗಿದೆ. ಬೆಟ್ಟದ ಮೇಲಿರುವ ದೇವಾಲಯವನ್ನು ಮೊದಲನೇ ತೀರ್ಥಂಕರ ಭಗವಾನ್ ಆದಿನಾಥ್ (ರಿಷಿಬ್ ದೇವ) ಅವರಿಗೆ ಅರ್ಪಿತವಾಗಿದೆ. ಬೆಟ್ಟದ ಮೇಲಿರುವ ಇತರ ದೇವಾಲಯವನ್ನು ಜೈನರ ಬೇರೆ ತಲೆಮಾರಿನವರು 900 ವರ್ಷದ ಹಿಂದೆ ನಿರ್ಮಿಸಿದರು. ಇನ್ನಿತರ ಪ್ರಮುಖ ದೇವಾಲಯಗಳೆಂದರೆ ಕಮರ್ಪಾಲ್, ವಿಮಲ್ ಶಾ ಮತು ಸಂಪ್ರೀತಿ ರಾಜ.

ಪ್ರತಿ ಜೈನ ಧರ್ಮದ ಹಿಂಬಾಲಕರು ಬೆಟ್ಟವನ್ನು ತನ್ನ ಜೀವನದಲ್ಲಿ ಒಮ್ಮೆಯಾದರೂ ಹತ್ತಿ ತಮ್ಮ ಭಕ್ತಿಯನ್ನು ಅರ್ಪಿಸುವುದು ಪ್ರತೀತಿ. ಜೈನರ ನಂಬಿಕೆಯ ಪ್ರಕಾರ ಬೆಟ್ಟ ಹತ್ತಿ, ಸಾದಿಸಿ ಮೋಕ್ಷ ಪಡೆಯುತ್ತಾರೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue