Search
  • Follow NativePlanet
Share
ಮುಖಪುಟ » ಸ್ಥಳಗಳು » ಬ್ರಹ್ಮಪುರ » ಆಕರ್ಷಣೆಗಳು » ಬುಗುಡ ಬಿರಾಂಚಿನಾರಾಯಣ ದೇವಾಲಯ

ಬುಗುಡ ಬಿರಾಂಚಿನಾರಾಯಣ ದೇವಾಲಯ, ಬ್ರಹ್ಮಪುರ

1

ಬುಗುಡ ಬಿರಾಂಚಿನಾರಾಯಣ ದೇವಾಲಯವು ಒಡಿಸ್ಸಾನಲ್ಲಿ ಗಂಜಾಮ್ ಜಿಲ್ಲೆಯಲ್ಲಿರುವ ಬುಗುಡ ಎಂಬ ಸಣ್ಣ ಊರಿನಲ್ಲಿರುವ ಒಂದು ಹಿಂದೂ ದೇವಾಲಯ. ಬುಗುಡ ಬಿರಾಂಚಿನಾರಾಯಣ ದೇವಾಲಯವು ಒಡಿಸ್ಸಾನಲ್ಲಿ ಕೊನಾರ್ಕ್ ಸೂರ್ಯ(ಸನ್) ದೇವಾಲಯದ ನಂತರ ಇರುವ ಎರಡನೇ ದೇವಾಲಯ. ಬಿರಾಂಚಿನಾರಾಯಣ ದೇವಾಲಯವು ಕೊನಾರ್ಕ್ ಸೂರ್ಯ ದೇವಸ್ತಾನಕ್ಕೆ ಭಿನ್ನವಾಗಿ ಪಶ್ಚಿಮದಿಕ್ಕನ್ನು ಎದುರಿಸುತ್ತದೆ. ಕೊನಾರ್ಕಿನ ಸೂರ್ಯ ವಿಗ್ರಹದಮೇಲೆ ಹುಟ್ಟುವ ಸೂರ್ಯನ ಕಿರಣಗಳು ಬಿದ್ದರೆ ಈ ಬಿರಾಂಚಿನಾರಾಯಣ ದೇವಾಲಯದಲ್ಲಿ ಮುಳುಗುವ ಸೂರ್ಯನ ಕಿರಣಗಳು ಆರಾಧ್ಯ ದೇವರ ಪಾದಗಳಮೇಲೆ ಬೀಳುತ್ತವೆ.

ಇತರ ಅನೇಕ ದೇವಾಲಯಗಳಲ್ಲಿ ಆರಾಧ್ಯ ದೇವರ ಪ್ರತಿಮೆಗಳನ್ನು ಕಲ್ಲಿನಲ್ಲಿ ಕೆತ್ತಿ ಮಾಡಿದ್ದರೆ ಇಲ್ಲಿ ಗರ್ಭಗುಡಿಯಲ್ಲಿರುವ ಆರಾಧ್ಯದೇವರ ವಿಗ್ರಹವನ್ನು ಮರದಲ್ಲಿ ಕೆತ್ತಿರುತ್ತಾರೆ.  ಈ ದೇವಾಲಯವನ್ನು ರಾಜಾ ಶ್ರೀಕರ ಭಂಜದೇವನ ಆಶ್ರಯದಲ್ಲಿ ಕಾರ್ಯಾರಂಭ ಮಾಡಲಾಯಿತು.  ಸೂರ್ಯ ದೇವನು ಏಳುಕುದುರೆಗಳ ರಥವನ್ನು ಚಾಲನೆಮಾಡುತ್ತಿರುವ ಚಿತ್ರಣ ಈ ದೇವಾಲಯದ ಒಂದು ಭಾಗವಾಗಿದೆ.  ರಥಸಪ್ತಮಿ ಮತ್ತು ಸಾಂಬ ದಶಮಿ ಹಬ್ಬಗಳನ್ನು ಈ ದೇವಾಲಯದಲ್ಲಿ ವೈಭವದಿಂದ ಹಾಗೂ ದೇವಾಲಯದ ಪರಿಕ್ರಮದಲ್ಲಿ ಆಚರಿಸುತ್ತಾರೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu