ಬೇಕಲ್ ಪಟ್ಟಣಕ್ಕೆ ಅತ್ಯಂತ ಸಮೀಪದ ರೈಲ್ವೆ ನಿಲ್ದಾಣಗಳೆಂದರೆ ಕಾಸರಗೋಡ್ ರೈಲ್ವೆ ನಿಲ್ದಾಣ ಹಾಗೂ ಕಂಜನ್ಗಾಡ್ ರೈಲ್ವೆ ನಿಲ್ದಾಣ. ಈ ಎರಡೂ ನಿಲ್ದಾಣಗಳು ಬೇಕಲ್ ನಿಂದ 12 ಕೀ.ಮಿ ದೂರದಲ್ಲಿದೆ. ಕಾಸರಗೋಡು ರೈಲ್ವೆ ನಿಲ್ದಾಣವು ಕ್ಯಾಲಿಕಟ್ – ಮಂಗಳೂರು – ಮುಂಬೈ ಈ ಮಾರ್ಗದಲ್ಲಿದೆ. ಆದ್ದರಿಂರ ರೈಲ್ವೆ ಮಾರ್ಗದ ಮೂಲಕ ಅತ್ಯಂತ ಸುಲಭವಾಗಿ ಬೆಕಲ್ ಗೆ ತಲುಪಬಹುದು.
ಇಲ್ಲಿರುವ ರೈಲುನಿಲ್ದಾಣಗಳು ಬೇಕಲ್