Search
  • Follow NativePlanet
Share
ಮುಖಪುಟ » ಸ್ಥಳಗಳು » ಬೆಂಗಳೂರು » ಆಕರ್ಷಣೆಗಳು » ಇನ್ಫೊಸಿಸ್ ಆವರಣ

ಇನ್ಫೊಸಿಸ್ ಆವರಣ, ಬೆಂಗಳೂರು

4

ಆಚಿಚೆ ಹರಡಿರುವ, ಉನ್ನತ ಸೌಲಭವನ್ನೊಳಗೊಂಡ ಬೆಂಗಳೂರಿನ ಇನ್ಫೊಸಿಸ್ ಆವರಣವು ಒಂದು ಸುಂದರವಾದ ವಾಸ್ತುಶಿಲ್ಪದ ಗೂಡಾಗಿದ್ದು ನೋಡಬೇಕೆನಿಸುತ್ತದೆ. ಇದು ಬೆಂಗಳೂರಿನ ಹೊಸೂರು ರೋಡಿನಲ್ಲಿ ಬರುವ ಇಲೆಕ್ಟ್ರೊನಿಕ್ಸ್ ಸಿಟಿಯಲ್ಲಿದೆ. 81 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಆವರಣವು, ವಾಸ್ತುಶಿಲ್ಪ ಪ್ರಿಯರಿಗೆ ವಿವಿಧ ಬಗೆಯ ನೋಟಗಳನ್ನು ಉಣಬಡಿಸುತ್ತದೆ. ಕಳೆದ ಮೂರು ದಶಕಗಳಿಂದ ಇನ್ಫೊಸಿಸ್ ಬೆಂಗಳೂರಿಗೆ ಒಂದು ಪರ್ಯಾಯ ಪದವಾಗಿದೆ. ಈ ಆವರಣದ ಆಕರ್ಷಣೆಯೆಂದರೆ ಪಿರಾಮಿಡ್ ಆಕಾರದ ಗಾಜಿನ ಕಟ್ಟಡ. ಆವರಣವು 6000 ಕ್ಕೂ ಅಧಿಕ ಗಿಡಮರಗಳನ್ನು ಹೊಂದಿದ್ದು ಹಸಿರಿನ ನೆಲೆಯಾಗಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue