Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾಂಧವಗಡ್ » ತಲುಪುವ ಬಗೆ

ತಲುಪುವ ಬಗೆ

ಬಾಂಧವಗಡ್ ಗೆ ರಸ್ತೆ ಸಂಪರ್ಕ ಉತ್ತಮವಾಗಿದೆ. ಖಾಸಗಿ ಹಾಗೂ ರಾಜ್ಯ ಸಾರಿಗೆ ಬಸ್ ಗಳು ಮಧ್ಯಪ್ರದೇಶದ ಪ್ರಮುಖ ನಗರಗಳಿಂದ ಬಾಂಧವಗಡ್ ಗೆ ಸೇವೆಯನ್ನು ನೀಡುತ್ತವೆ. ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವ ಪ್ರವಾಸಿಗಳಿಗೆ ಹತ್ತಿರದ ನಗರ ಹಾಗೂ ಪಟ್ಟಣದಿಂದ ಜೀಪ್ ಹಾಗೂ ಕಾರುಗಳು ಬಾಡಿಗೆಗೆ ಸಿಗುತ್ತದೆ.