ಅರ್ಕಿಯಿಂದ ಕೇವಲ 4.6 ಕಿ.ಮೀ. ಅಂತರದಲ್ಲಿರುವ ಬತಲ್, ಕುಂಜಂ ಲಾ ದಿಣ್ಣೆಯ ಬುಡದಲ್ಲಿದ್ದು, ಖಾಜಾ ಕ್ಕೆ ತೆರಳುವವರು ವಿಶ್ರಮಿಸುವ ಕೇಂದ್ರವಾಗಿ ಗುರುತಿಸಿಕೊಂಡಿದೆ. ಚಂದ್ರಾ, ಬಾರಾಶಿಗ್ರಿ ಹಿಮನದಿ ಹಾಗೂ ತ್ರಿಕೋನ ಶಿಖರಗಳ ಸೌಂದರ್ಯವನ್ನು ಇಲ್ಲಿಂದ ಸವಿಯಬಹುದಾಗಿದೆ. ಇಲ್ಲಿನ ಬೃಹತ್ ಬಂಡೆಗಳ ಮೇಲೆ ಸಾಹಸಮಯ ಚಾರಣ ಮಾಡುವುದಕ್ಕೂ ಅವಕಾಶವಿದೆ. ಬತಲ್‌ಗೆ ಸಮೀಪದಲ್ಲಿಯೇ ಲೋಸರ್, ಗ್ರಾಂಫು ಮತ್ತು ಚೋಟಾ ಶಿಗ್ರಿ ಪ್ರದೇಶಗಳಿವೆ.


Click it and Unblock the Notifications